ಶಿವಮೊಗ್ಗ ಹಳೆಯ ಜೈಲಿನಲ್ಲಿ ಡಿಶುಂ..ಡಿಶುಂ…
SHIVAMOGGA | SHIMOGA JAIL| Dec 8, 2023 | ಶಿವಮೊಗ್ಗದ ಹಳೇ ಜೈಲು ಈಗೀಗ ಸಿನಿಮಾಗಳ ಹಾಟ್ ಫೇವರಿಟ್ ಪ್ಲೇಸ್ ಆಗುತ್ತಿದೆ. ಜೈಲಿನ ಶೂಟಿಂಗ್ನ ಅಗತ್ಯವಿದ್ದಾಗಲೆಲ್ಲಾ ಹಳೇಜೈಲನ್ನು ಬಳಸಿಕೊಳ್ಳಲಾಗುತ್ತಿದೆ. ತಮಿಳು ಸಿನಿಮಾ ಸೇರಿದಂತೆ ಈಗಾಗಲೇ ಹಲವು ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. READ : ಚಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಗಢಗಢ | ಮತ್ತೆ ಎದುರಾಯ್ತು ಈ ಪ್ರಾಬ್ಲಮ್! ಈ ಮಧ್ಯೆ ಕನ್ನಡ ಚಿತ್ರ ತಂಡವೊಂದು ಹಳೆಯ ಜೈಲಿನಲ್ಲಿ ಸದ್ದಿಲ್ಲದೇ ಫೈಟ್ ಸೀನ್ವೊಂದನ್ನ ಮುಗಿಸಿಕೊಂಡು … Read more