ಇಂದು ಧನಲಾಭ : ವಾಹನ ಮತ್ತು ಭೂಮಿ ಖರೀದಿ : ಇಂದಿನ ರಾಶಿ ಭವಿಷ್ಯ! ಪಂಚಾಂಗ ಸಹಿತ ಮಾಹಿತಿ

ದಿನ ಭವಿಷ್ಯ ಜನವರಿ 21: ಧನು ಮತ್ತು ಕುಂಭ ರಾಶಿಯವರಿಗೆ ಧನಲಾಭ, ದ್ವಾದಶ ರಾಶಿಗಳ ಇಂದಿನ ಫಲಾಫಲ Daily Horoscope January 21 2026: Financial Growth for Sagittarius and Aquarius, Today Rashi Bhavishya Kannada

Daily Horoscope January 21 2026 ವಿಶ್ವಾವಸು ನಾಮಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸದ ಈದಿನ ಶುಕ್ಲ ಪಕ್ಷದ ತದಿಗೆ ತಿಥಿಯು ರಾತ್ರಿ 2.18 ರವರೆಗೆ ಇರಲಿದ್ದು ತದನಂತರ ಚೌತಿ ತಿಥಿ ಆರಂಭವಾಗಲಿದೆ ಹಾಗೂ ಧನಿಷ್ಠ ನಕ್ಷತ್ರ ಮಧ್ಯಾಹ್ನ 2.08 ರವರೆಗೆ ಇದ್ದು ಆ ಬಳಿಕ ಶತಭಿಷ ನಕ್ಷತ್ರ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇದ್ದರೆ ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.  ಇವತ್ತಿನ ದಿನಭವಿಷ್ಯ/ Daily … Read more