hosanagara death news today/ ಹೊಸನಗರದ ಐಸ್ ಕ್ಯಾಂಡಿ ನಾರಾಯಣ ಇನ್ನಿಲ್ಲ
SHIVAMOGGA HOSANAGARA| Dec 9, 2023 | hosanagara death news today / ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಐಸ್ ಕ್ಯಾಂಡಿ ನಾರಾಯಣ ಎಂದೆ ಕರೆಯಲ್ಪಡುತ್ತಿದ್ದ ವಡಕನಕೊಪ್ಪ ಸತ್ಯ ನಾರಾಯಣರವರು ನಿಧನರಾಗಿದ್ದಾರೆ. ಹೊಸನಗರ ತಾಲೂಕು ಹೊಸನಗರ ತಾಲೂಕು ಮೇಲಿನ ಬೇಸಿಗೆ ಗ್ರಾಮ ಪಂಚಾಯತಿಯ ವಡಕನ ಕೊಪ್ಪದ ದಿವಂಗತ ವೆಂಕಟನಾಯಕ ರವರ ಪುತ್ರ ಸತ್ಯನಾರಾಯಣ ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಐಸ್ ಕ್ಯಾಂಡಿ ನಾರಾಯಣ ಎಂದೇ ಚಿರಪರಿಚಿತರಾಗಿದ್ದ ಇವರು ಶ್ರೀ ಗುರು ಕೋಲ್ಡ್ … Read more