ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆ ಮುಗಿಸಿ ಬರುತ್ತಿದ್ದಾಗ ವಿಧಿಲೀಲೆ! ಕೋಣಂದೂರು ಶಾಲೆಯ ತಿರುವಿನಲ್ಲಿ ಓರ್ವ ಸಾವು! ಇನ್ನೊಬ್ಬ ಗಂಭೀರ

ತೀರ್ಥಹಳ್ಳಿ ಜಾತ್ರೆ ಮುಗಿಸಿ ಹಿಂದಿರುಗುವಾಗ ಕೋಣಂದೂರಿನಲ್ಲಿ ಬೈಕ್ ಅಪಘಾತ ಬಿಳಕಿ ಯುವಕ ಅವಿನಾಶ್ ಸಾವು Fatal Bike Accident near Konandur Youth from Bilaki dies while returning from Thirthahalli Jatre

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:   ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದ (Thirthahalli Jatre) ಎಳ್ಳಮಾವಾಸ್ಯೆ ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಸಂಭವಿಸಿದ ಬೈಕ್ ಅಪಘಾತದಲ್ಲಿ ರಿಪ್ಪನ್‌ಪೇಟೆ ಸಮೀಪದ ಬಿಳಕಿ ಗ್ರಾಮದ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಮತ್ತು ಈ ಘಟನೆಯಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.ಈ ಘಟನೆ ಕೋಣಂದೂರಿನ ಬಳಿ ಸಂಭವಿಸಿದೆ. ಬಿಳಕಿ ಗ್ರಾಮದ ನಿವಾಸಿ ಅವಿನಾಶ್ (25) ಸಾವನ್ನಪ್ಪಿದ್ದು, ಇದೇ  ಬಿಳಕಿ ಗ್ರಾಮದ ನಿತ್ಯಾನಂದ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. … Read more

ಎಳ್ಳಾಮಾವಾಸ್ಯೆ ಜಾತ್ರೆಗೆ ವ್ಯಾಪಾರಕ್ಕೆ ಬಂದಿದ್ದ ಮಹಾರಾಷ್ಟ್ರದ ಯುವಕ ತುಂಗಾ ನದಿಯಲ್ಲಿ ನಾಪತ್ತೆ?

Youth from Maharashtra

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಬಂದಿದ್ದ ಮಹಾರಾಷ್ಟ್ರ (Youth from Maharashtra) ಅಮರಾವತಿ ಯುವಕ ನೋರ್ವ ತುಂಗಾನದಿಯಲ್ಲಿ ಈಜಲು ಹೋಗಿ ಕಣ್ಮರೆ ಆಗಿರುವ ಘಟನೆ ಗುರುವಾರ ರಾಮೇಶ್ವರ ದೇವಸ್ಥಾ ನದ ಹಿಂಭಾಗ ನಡೆದಿದೆ. ಮಧ್ಯಾಹ್ನ ಈಜಲು ತೆರಳಿದ್ದು ನೀರಿನ ಸೆಳೆತ ಹೆಚ್ಚಾ ಗಿರುವುದರಿಂದ ವಿಕಾಸ್ (18) ನೀರಿ ನಿಂದ ಹೊರಬರದೆ ಚಕ್ರ ತೀರ್ಥದ ಬಳಿ ಮುಳುಗಿದ್ದಾನೆ. ನಾಲ್ಕು ಜನ ಸ್ಥಾನಕ್ಕೆಂದು ನೀರಿಗೆ ಇಳಿದಿದ್ದು ಮೂವರು ನೀರಿನಿಂದ ಮೇಲೆ ಬಂದಿದ್ದು … Read more

ಡಿಸೆಂಬರ್​ 19 ರಂದು ವರದಾಮೂಲದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ! ಏನೆಲ್ಲಾ ಕಾರ್ಯಕ್ರಮ ವಿಶೇಷ ಇದೆ ಗಮನಿಸಿ

Bhadra Reservoir Unclaimed Deposits

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:   ಸಾಗರ : ತಾಲೂಕಿನ ಪುರಾಣ ಪ್ರಸಿದ್ದ ವರದಾ ನದಿ ಉಗಮ ಸ್ಥಾನವಾದ ವರದಾಮೂಲದ ವರದಾಂಬಿಕೆ ಸನ್ನಿಧಾನದಲ್ಲಿ ಡಿ.19ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಏರ್ಪಡಿ ಸಲಾಗಿದೆ. ಬೆಳಗ್ಗೆ ಯಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯ ಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6-30ಕ್ಕೆ ವರದಾನದಿ ಉಗಮ ಸ್ಥಾನದವರೆಗೆ ಸಹಸ್ರ ದೀಪೋತ್ಸವ ಇರುತ್ತದೆ. ರಾತ್ರಿ 8-30ಕ್ಕೆ ಬಡಗುತಿಟ್ಟಿನ ಪ್ರಸಿದ್ದ ಕಲಾವಿದರಿಂದ ‘ಗದಾಯುದ್ಧ’ ಯಕ್ಷಗಾನ ಬಯಲಾಟ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು