ಈದ್​ ಮಿಲಾದ್​ ಮತ್ತು ಗಣಪತಿ ಹಬ್ಬ! ಒಂದೆ ದಿನ ಬರುತ್ತಾ ಮೆರವಣಿಗೆ ? ಶಾಂತಿ ಸಭೆಯಲ್ಲಿ ಎಸ್​ಪಿಯಿಂದ 5 ಪ್ರಮುಖ ಸೂಚನೆ

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS ಈದ್ ಮಿಲಾದ್ ಮತ್ತು ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ  ದಿನಾಂಕಃ 09-08-2023  ರಂದು ಸಂಜೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಎಸ್​ಪಿ ಮಿಥುನ್ ಕುಮಾರ್ ಜಿ. ಕೆ.  ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದರು. ಈ ವೇಳೇ ಐದು ಪ್ರಮುಖ ಸಲಹೆಗಳನ್ನ ನೀಡಿದ್ದಾರೆ.   1) ಎಲ್ಲಾ ಹಬ್ಬಗಳೂ ಅದರದೇ ಆದ  ಪ್ರಾಮುಖ್ಯತೆಯನ್ನು ಹೊಂದಿದ್ದು, ಪ್ರತಿ ಹಬ್ಬವೂ ವಿಶೇಷವಾಗಿರುತ್ತದೆ. ಈ ವರ್ಷ ಗಣೇಶ ಮೂರ್ತಿ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು