dina bhavishya jyotishya / ಈ ಶನಿವಾರದ ವಿಶೇಷ! 12 ರಾಶಿಗಳ ದಿನವಿಶೇಷ
dina bhavishya jyotishya ಮೇಷ ರಾಶಿ (Aries): ಮೇಷ ರಾಶಿಯವರಿಗೆ ಅಭಿವೃದ್ಧಿಯ ಕಾಲ ಮತ್ತು ಪ್ರಮುಖ ನಿರ್ಧಾರಗಳ ಸಮಯ. ಸರಕು ಮತ್ತು ಬಟ್ಟೆ ವಹಿವಾಟಿನಲ್ಲಿ ಧನಲಾಭ ರಿಯಲ್ ಎಸ್ಟೇಟ್ ಕೈ ಹಿಡಿಯಲಿದೆ, ವ್ಯವಹಾರ ವಿಸ್ತರಣೆ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹದ ಅವಕಾಶಗಳು. ವೃಷಭ ರಾಶಿ (Taurus): ವೃಷಭ ರಾಶಿಯವರಿಗೆ ಭಿನ್ನಾಭಿಪ್ರಾಯದ ದಿನ, ಹಣಕಾಸಿನ ವಹಿವಾಟಲ್ಲ ನಿರಾಸೆ, ಕೆಲಸದಲ್ಲಿ ಅಡಚಣೆ, ಓಡಾಟ ಜಾಸ್ತಿ ಮತ್ತು ವ್ಯವಹಾರ/ಉದ್ಯೋಗದಲ್ಲಿ ಹೊಸ ಸವಾಲು . ಮಿಥುನ ರಾಶಿ (Gemini): ಮಿಥುನ ರಾಶಿಯವರಿಗೆ ಶುಭ ಸುದ್ದಿ, … Read more