#worldcupfinal | ವಿಶ್ವಕಪ್ ಗೆಲ್ಲಲಿ ಭಾರತ! ದರ್ಗಾದಲ್ಲಿ ವಿಶೇಷ ಪ್ರಾರ್ಥನೆ
KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com | ನಾಳೆ ವಿಶ್ವಕಪ್ ಫೈನಲ್ (#worldcupfinal). ಟೀಂ ಇಂಡಿಯಾ ಅಜೆಯವಾಗಿ ಪೈನಲ್ಗೆ ಬಂದಿದೆ. ಸೋತು, ಗೆದ್ದು ಆಸ್ಟ್ರೇಲಿಯಾ ಭಾರತಕ್ಕೆ ಎದುರಾಳಿಯಾಗಿ ನಿಂತಿದೆ. ನಾಳೆ ಏನಾಗುವುದು ಬಲ್ಲವರು ಯಾರು? ಗೆಲ್ಲುವುದು ನಮ್ಮವರೇ ಇದು ನಿರೀಕ್ಷೆ.. ಇದರ ನಡುವೆ ಶಿವಮೊಗ್ಗದಲ್ಲಿ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಶಿವಮೊಗ್ಗದ ಹಜರತ್ ಸೈಯ್ಯದ್ ಷಾ ಅಲೀಂ ದಿವಾನ್ ಶಾ ಖಾದ್ರಿ … Read more