ಶಿವಮೊಗ್ಗ ಸುದ್ದಿ ರೌಂಡ್ಸ್ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್ ಕುಮಾರ್|ಕಾಶಿಪುರ ಗೇಟ್ ಬಳಿ ವೃದ್ಧನ ಸಾವು!
Shivamogga | ಶಿವಮೊಗ್ಗದಲ್ಲಿ ನಡೆದ ಪ್ರಮುಖ ದುರಂತ ಮತ್ತು ವಿದ್ಯಮಾನಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ ಭದ್ರಾ ನಾಲೆಯಲ್ಲಿ ಮತ್ತೆರಡು ಶವ ಪತ್ತೆ ಭದ್ರಾ ನಾಲೆಯಲ್ಲಿ ನೀರುಪಾಲಾಗಿದ್ದ ಅರೆಬಿಳಚಿಯ ಒಂದೇ ಕುಟುಂಬದ ನಾಲ್ವರ ಶೋಧಕಾರ್ಯ ಮುಂದುವರಿದಿದ್ದು, ರವಿ ಮೃತದೇಹ ಪತ್ತೆಯಾದ ದಿನ ಕಳೆದ ಬಳಿಕ ತಾಯಿ ನೀಲಮ್ಮ ಅವರ ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಇದರ ನಡುವೆ ಶೋಧಕಾರ್ಯದ ವೇಳೆ ಅನಾರೋಗ್ಯದಿಂದ ಬೇಸತ್ತು ನಾಲೆಗೆ ಹಾರಿದ್ದ ತಿಪ್ಲಾಪುರದ ಲಲಿತಮ್ಮ (60) ಅವರ ಶವ … Read more