₹2.32 ಲಕ್ಷಕ್ಕೆ ಸೇಲ್ ಆದ ಬೀಜದ ಹೋರಿ! ಜೋಡಿ ಕರಗಳಿಗೂ ಪುಲ್ ಡಿಮ್ಯಾಂಡ್, ಹರಾಜಲ್ಲಿ ಶಿಕಾರಿಪುರದ್ದೆ ಸೌಂಡು
ಬೀರೂರಿನಲ್ಲಿರುವ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದ ಹೋರಿಕರ ಹರಾಜಲ್ಲಿ ಅಮೃತ ಮಹಲ್ ತಳಿಯ ಬೀಜದ ಹೋರಿಯೊಂದು ₹2.32 ಲಕ್ಷಕ್ಕೆ ಮಾರಾಟವಾಗಿದೆ. ಅಲ್ಲದೆ ಈ ಹರಾಜಲ್ಲಿ ಒಟ್ಟಾರೆ 1.02 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ. ಹರಾಜು ಆರಂಭವಾಗುತ್ತಲೇ ಅಮೃತ್ ಮಹಲ್ ಹೋರಿಗೆ ಒಬ್ಬರು ₹1.50 ಲಕ್ಷ ಬೆಲೆ ಕೂಗಿದರು. ನಂತರ ರೇಟು ಡಿಮ್ಯಾಂಡ್ ಏರುತ್ತಲೇ ಹೊಯ್ತು ಅಂತಿಮವಾಗಿ ಶಿವಮೊಗ್ಗದ ರವಿಕುಮಾರ್ ಅವರು ₹2.32 ಲಕ್ಷಕ್ಕೆ ಈ ಹೋರಿ ಖರೀದಿಸಿದ್ರು. ಪತ್ರ ಬರೆದಿಟ್ಟು ನಾಪತ್ತೆಯಾದ ಯುವಕ/ ಮಾಳೂರು … Read more