ಕಾಡಿನ ಶಿಕಾರಿ | ಕೋಣ ಕಡಿದು ಮಾಂಸ ಹಂಚಿದ ಆರೋಪಿ ಅರೆಸ್ಟ್! ಅಪರೂಪದ ಕಾರ್ಯಾಚರಣೆ
KARNATAKA NEWS/ ONLINE / Malenadu today/ Nov 1, 2023 SHIVAMOGGA NEWS SORABA | ಶಿವಮೊಗ್ಗ ಜಿಲ್ಲೆ ಸೊರಬ:ತಾಲೂಕಿನ ಉಳವಿಗ್ರಾಮದ ಮನೆಯೊಂದರಲ್ಲಿ ಕಾಡುಕೋಣದ ಮಾಂಸ ಸಂಗ್ರಹಿಸಿದ ಆರೋಪ ಕೇಳಿಬಂದಿದ್ದು, ಮಾಲು ಸಮೇತ ಸೊರಬ ವಲಯ ಅರಣ್ಯಾಧಿಕಾರಿಗಳು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಮಲೆನಾಡಿ ಕಾಟಿ ಶಿಕಾರಿಯ ಬಗ್ಗೆ ಈ ಹಿಂದೆಯೇ ಮಲೆನಾಡು ಟುಡೆ ಸುದ್ದಿ ಪ್ರಸಾರ ಮಾಡಿತ್ತು. ಅರಣ್ಯ ಇಲಾಖೆಯ ಅಂತಾರಾಳದ ಮೌನದಿಂದಾಗಿ ಪ್ರಕರಣಗಳು ಹೊರಕ್ಕೆ ಬಂದಿರಲಿಲ್ಲ. ಇದೀಗ ಹುಲಿ ಉಗುರು ಸೇರಿದಂತೆ ವನ್ಯಜೀವಿಯ ಅಂಗಾಂಗಗಳ … Read more