ಕೇರಳದಲ್ಲಿ ಮಲೆನಾಡ ನಕ್ಸಲ್ಸ್ ಅರೆಸ್ಟ್! ಸಿಕ್ಕಿಬಿದ್ದ ಶ್ರೀಮತಿ , ಚಂದ್ರು! ಗುಂಡಿನ ಚಕಮಕಿ ನಡೆದಿದ್ದೇಕೆ?
KARNATAKA NEWS/ ONLINE / Malenadu today/ Nov 9, 2023 SHIVAMOGGA NEWS State news | ನಕ್ಸಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಂದಿದೆ. ಕೇರಳದ ನಕ್ಸಲ್ ನಿಗ್ರಹ ದಳವಾದ ಥಂಡರ್ ಬೋಲ್ಸ್ ಇಬ್ಬರು ನಕ್ಸಲರನ್ನ ಅರೆಸ್ಟ್ ಮಾಡಿ ಕೋರ್ಟ್ಗೆ ಪ್ರೊಡ್ಯೂಸ್ ಮಾಡಿದೆ. ಅರೆಸ್ಟ್ ಆಗಿರುವ ಇಬ್ಬರು ಕರ್ನಾಟಕದ ಮೂಲದವರು ಎನ್ನಲಾಗುತ್ತಿದ್ದು, ಓರ್ವ ಮಹಿಳೆ ಶೃಂಗೇರಿಯ ಶ್ರೀಮತಿ ಎಂದು ಗುರುತಿಸಲಾಗಿದೆ. ಇನ್ನೊಬ್ಬನನ್ನ ಚಂದ್ರು ಎನ್ನಲಾಗುತ್ತಿದ್ದು, ಆತನ ಪೂರ್ವಪರ ಇನ್ನಷ್ಟೆ ತಿಳಿದುಬರಬೇಕಿದೆ. ಇಬ್ಬರು … Read more