ಶಿವಮೊಗ್ಗದಲ್ಲಿ ಸಿನಿಮಾ ಸ್ಟೈಲ್ ನಲ್ಲಿ ನಡೆಯುತ್ತಿವೆ ಹೈಟೆಕ್ ಕೊಲೆಗಳು!? ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ!
KARNATAKA NEWS/ ONLINE / Malenadu today/ Nov 10, 2023 SHIVAMOGGA NEWS Shivamogga | ಎಲ್ಲಾ ಅಪಘಾತಗಳು ಆಕಸ್ಮಿಕವಲ್ಲ…ರಸ್ತೆಬದಿಯ ಸಾವುಗಳು ಸಹಜವಾದುದಲ್ಲ… ಅದು ದ್ವೇಷ ಪ್ರತಿಕಾರಕ್ಕಾಗಿ ನಡೆದ ಕೊಲೆಯ ಸಂಚು ಕೂಡ ಆಗಿರುತ್ತೆ..ಹಲವು ವಿಷಯಗಳ ಜಟಿಲ ಕಾನನ ಶಿವಮೊಗ್ಗದಲ್ಲಿ ಇಂತಹ ನಿಗೂಢ ಕೃತ್ಯಗಳು ಸಿನಿಮಾ ಸ್ಟೈಲ್ನಲ್ಲಿ ನಡೆಯುತ್ತಿವೆ. .ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ ಹಳೇಕಾಲದ ಸಿನಿಮಾ ತಗೊಳ್ಳಿ ಅಥವಾ ಈಗಿನ ಕಾಲದ ಫಿಲ್ಮ್ಗಳನ್ನೆ ತಗೊಳ್ಳಿ! ಯಾವುದೋ ಸರ್ಕಾರಿ ನೌಕರ ಅಥವಾ ಯಾರೋ ಒಬ್ಬ ಪ್ರಾಮಾಣಿಕ … Read more