ಸೀಗೆಹಟ್ಟಿಗೆ ಬಂದು ವಾಪಸ್​ ಸಾಗರ ತೆರಳಲು ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಮಹಿಳೆಗೆ ಶಾಕ್! ಮತ್ತೊಂದು ಘಟನೆ!

SHIVAMOGGA NEWS / ONLINE / Malenadu today/ Nov 23, 2023 NEWS KANNADA Shivamogga  |  Malnenadutoday.com |  ಶಿವಮೊಗ್ಗದ ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣ (KSRTC Bus Stand) ದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದೆ. ಕಳೆದ  20-11-2023 ರಂದು  ಸಂಜೆ ಈ ಘಟನೆ ನಡೆದಿದೆ.   ಶಿವಮೊಗ್ಗದ ಸೀಗೆಹಟ್ಟಿಯಲ್ಲಿ   ಸಂಬಂಧಿಯೊಬ್ಬರ ಮನೆಯ ಗೃಹಪ್ರವೇಶ ಸಾಗರ ಕ್ಕೆ ವಾಪಾಸ್ ಹೋಗಲು ಮಹಿಳೆಯೊಬ್ಬರು  ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಬಂದಿದ್ದಾರೆ.  ಸಾಗರಕ್ಕೆ ಹೋಗುವ ಬಸ್ ರಶ್ ಆಗಿತ್ತು. … Read more