Thursday, 25 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
UNCATEGORIZED

ಸ್ವಾತಿ ಸಾವಿನ ಪ್ರಕರಣ! ಎಸ್​ಪಿ ಮಿಥುನ್​ ಕುಮಾರ್​ ಮಹತ್ವದ ಸ್ಟೇಟ್​ಮೆಂಟ್​

prathapa thirthahalli
Last updated: September 24, 2025 5:18 pm
Prathapa thirthahalli - content producer
Share
SHARE

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 :  ಭದ್ರಾವತಿ ತಾಲ್ಲೂಕು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಯುವತಿ ಸಾವಿನ ಪ್ರಕರಣ  ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಮಾತನಾಡಿದ್ದಾರೆ. 19 ವರ್ಷದ ಸ್ವಾತಿಯನ್ನು ಕೊಲೆ ಮಾಡಿರುವ ಆರೋಪ ಸಂಬಂಧ ಪೋಷಕರು ನೀಡಿದ ದೂರಿನನ್ವಯ 20 ವರ್ಷದ ಸೂರ್ಯ ಎಂಬಾತನ ವಿರುದ್ದ ಕೊಲೆ ಆರೋಪದಡಿ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. 

ಯರೆಹಳ್ಳಿಯ ಕೆಂಚಮ್ಮನಹಳ್ಳಿಯ ಸಮೀಪ ಭದ್ರಾ ಕ್ಯಾನಲ್​ನ ಬಳಿಯಲ್ಲಿ ಆರೋಪಿ ಸೂರ್ಯ ಯುವತಿ ಸ್ವಾತಿಯನ್ನು ಕರೆದುಕೊಂಡು ಹೋಗಿ ಇರುವೆ ಬರದಂತೆ ಹಾಕುವ ಪುಡಿಯನ್ನು ಸೇವಿಸಿದ್ದಾನೆ. ಅಲ್ಲದೆ ಆನಂತರ ಆಕೆಯನ್ನು ಬಲವಂತವಾಗಿ ಚಾನಲ್​ಗೆ ದೂಡಿದ್ದಾನೆ ಎಂದು ಪೋಷಕರು ಕಂಪ್ಲೆಂಟ್ ಕೊಟ್ಟಿದ್ದಾರೆ ಎಂದು ಎಸ್​ಪಿಯವರು ಸ್ಪಷ್ಟಪಡಿಸಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಕರಣ ಸಂಬಂಧ ಸೂರ್ಯನನ್ನು ಅರೆಸ್ಟ್ ಮಾಡಲಾಗಿದ್ದು, ಸದ್ಯ ಕೇಸ್​ನ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಇನ್ನೂ ಕೇಸ್​ನಲ್ಲಿ ಆರೋಪಿಯ ತಂದೆಯ ಪಾತ್ರವೂ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆಯು ಎನ್​ಕ್ವೈರಿ ಮಾಡಲಾಗುತ್ತಿದೆ ಎಂದು ಎಸ್​ಪಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ಸ್ಪಷ್ಟಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.  

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Swathi Death Case sp mithunkumar statement

TAGGED:Bhadra canal murderBhadravathi murder casegoogle businessInstagramlove dispute murdermalenadu today epapermurder investigation KarnatakaShivamogga SP Mithun KumarSurya arrestSwati murder BhadravathitelegramwhatsappWhatsApp ChannelYouTubeಎಸ್.ಪಿ. ಮಿಥುನ್ ಕುಮಾರ್ಕೊಲೆ ಪ್ರಕರಣಪೊಲೀಸ್ ತನಿಖೆಪ್ರೇಮ ವಿವಾದಭದ್ರಾ ಕಾಲುವೆಭದ್ರಾವತಿಮಲೆನಾಡು ಟುಡೆಯುವತಿ ಸಾವುಶಿವಮೊಗ್ಗಸೂರ್ಯಸ್ವಾತಿ
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article BJP staged a protest in Shivamogga, blocking roads and raising slogans against the state Congress government for its alleged failure to fix potholes ಬಸ್​ಸ್ಟ್ಯಾಂಡ್​ ಬಳಿ ಸರ್ಕಲ್​ನಲ್ಲಿ ವಾಹನಗಳ ತಡೆದ ಬಿಜೆಪಿ ನಾಯಕರು! ರಸ್ತೆ ತಡೆದು ಧರಣಿ! ಕಾರಣ ಐತೆ!
Next Article Tyavarekoppa Tiger-Lion Safari to Exchange Animals with Zoos tyavarekoppa tiger and lion safari ಲಯನ್​ ಸಫಾರಿಯಿಂದ ಮತ್ತೊಂದು ಗುಡ್ ನ್ಯೂಸ್! ಪ್ರಾಣಿಪ್ರಿಯರಿಗೆ ಬಿಗ್ ನ್ಯೂಸ್
Leave a Comment

Leave a Reply Cancel reply

Your email address will not be published. Required fields are marked *

You Might Also Like

Cyber crime shivamogga
UNCATEGORIZED

ವಿ*ಷ ಸೇವಿಸಿ ತೀರ್ಥಹಳ್ಳಿ ಕಾಲೇಜಿನ ವಿಧ್ಯಾರ್ಥಿನಿ ಆತ್ಮಹ*ತ್ಯೆ

By Prathapa thirthahalli
Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today
UNCATEGORIZED

today calendar june 21,2025 / ಈ ದಿನದ ವಿಶೇಷವೇನು ಗೊತ್ತಾ? ಎಕಾದಶಿ? ನಕ್ಷತ್ರ? ಶುಭಸಮಯದ ವಿವರ!

By ajjimane ganesh
bhadra dam water release ಭದ್ರಾ ಜಲಾಶಯ
UNCATEGORIZED

bhadra dam water release ಭದ್ರಾ ಜಲಾಶಯದ ಎಡದಂಡೆ ಬಲದಂಡೆ ಕಾಲುವೆಗೆ ನೀರು!

By Malenadu Today
davangere
SAGARASHIVAMOGGA NEWS TODAYSTATE NEWSUNCATEGORIZED

48 ಗಂಟೆಯಲ್ಲಿ ಸಿಕ್ಕಿಬಿದ್ದ ಗದಗದ ಕಳ್ಳರು!, ದಾವಣಗೆರೆ ಯುವಕನಿಗೆ ಆಘಾತ, ಭದ್ರಾವತಿಯಲ್ಲಿ ಹೀಗೂ ಆಗುತ್ತೆ!

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up