supari price in malnad ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ May 26, 2025

ಅಡಿಕೆ/ಗೊರಬಲು / ಗೊರಬಲು ಮಾರುಕಟ್ಟೆ ಗಳು
ಮಾರುಕಟ್ಟೆ ದಿನಾಂಕ ಕನಿಷ್ಠ ಗರಿಷ್ಠ
ಹೊನ್ನಾಳಿ 21/05/2025 22000 22000
ಕೊಪ್ಪಾ 23/05/2025 18868 19002
ಶಿವಮೊಗ್ಗ 23/05/2025 20009 30399
ಅರೆಕಾನಟ್ / ಅಡಿಕೆ/ಸರಕು / ಸರಕುಗಳಿಗೆ ಮಾರುಕಟ್ಟೆ ಗಳು supari price in malnad
ಮಾರುಕಟ್ಟೆ ದಿನಾಂಕ ಕನಿಷ್ಠ ಗರಿಷ್ಠ
ಶಿವಮೊಗ್ಗ 23/05/2025 61009 91240
Market Prices For Arecanut / ಅಡಿಕೆ/Bette / ಬೆಟ್ಟೆ
Market Market Date Minimum Price Maximum Price
ಚಿತ್ರದುರ್ಗ 20/05/2025 29629 30059
ಶಿವಮೊಗ್ಗ 23/05/2025 51509 58989
ಶಿರಸಿ 23/05/2025 23199 45001
Market Prices For Arecanut / ಅಡಿಕೆ/ರಾಶಿ / ರಾಶಿ
ಮಾರುಕಟ್ಟೆ ದಿನಾಂಕ ಕನಿಷ್ಠ ಗರಿಷ್ಠ
ಭದ್ರಾವತಿ 23/05/2025 22199 58279
ಚನ್ನಗಿರಿ 22/05/2025 41199 59312
ಚಿತ್ರದುರ್ಗ 20/05/2025 52449 52899
ಹೊನ್ನಾಳಿ 23/05/2025 57599 57599
ನಗರ 23/05/2025 48099 59209
ಕೊಪ್ಪಾ 24/05/2025 45115 45115
ಸಾಗರ 22/05/2025 22899 57470
ಶಿವಮೊಗ್ಗ 23/05/2025 47009 58199
ಸಿದ್ದಾಪುರ 22/05/2025 41099 46099
ಸಿರ್ಸಿ 23/05/2025 42190 47911
ತುಮಕೂರು 23/05/2025 51000 53100
ಯೆಲ್ಲಾಪುರ 23/05/2025 42009 53899
ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ಬೆಲೆ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ಬೆಲೆ,ಅಡಿಕೆ ದರ today,ಸುಪಾರಿ ಬೆಲೆ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka supari price in malnad