ಶಿವಮೊಗ್ಗದ ಬಾರ್‌ನಲ್ಲಿ ಗಲಾಟೆ: ಸಿಸಿಟಿವಿ ದೃಶ್ಯಾವಳಿ ಘಟನೆ ಬಹಿರಂಗ

ajjimane ganesh

Shocking Violence in Shivamogga Bar ಶಿವಮೊಗ್ಗದ ಬಾರ್‌ನಲ್ಲಿ ಗಲಾಟೆ: ಸಿಸಿಟಿವಿ ದೃಶ್ಯಾವಳಿ ಘಟನೆ ಬಹಿರಂಗ, ಓರ್ವ ಆರೋಪಿ ಬಂಧನ

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಜುಲೈ 17, 2025: ಶಿವಮೊಗ್ಗದ ಸೋಮಿನಕೊಪ್ಪದ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿ, ಇಬ್ಬರ ಮೇಲೆ ಹಲ್ಲೆ ನಡಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಘಟನೆಯ ಸಿಸಿ ಕ್ಯಾಮರಾ ದೃಶ್ಯಾವಳಿಗಳು (CCTV Footage) ಹೊರಬಿದ್ದಿದ್ದು, ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದೆ.

Shocking Violence in Shivamogga Bar
Shocking Violence in Shivamogga Bar

Shocking Violence in Shivamogga Bar

ನಾಲ್ವರು ಸ್ನೇಹಿತರು, ಇಲ್ಲಿನ ಬಾರ್​ನಲ್ಲಿ ಕುಡಿಯಲು ತೆರಳಿದ್ದರು, ಇವರ ನಡುವೆ ಯಾವುದೋ ವಿಚಾರಕ್ಕೆ ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಇಬ್ಬರ ಮೇಲೆ ಇನ್ನಿಬ್ಬರು ಹಲ್ಲೆ ಮಾಡಿದ್ದಾರೆ. ಪೊಲೀಸರು ಈ ಸಂಬಂಧ ಓರ್ವನನ್ನ ಬಂಧಿಸಿದ್ದಾರೆ.ಇನ್ನೊಬ್ಬನಿಗಾಗಿ ಹುಡುಕಾಟ ನಡೆಸ್ತಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

 

View this post on Instagram

 

A post shared by KA on line (@kaonlinekannada)

Shocking Violence in Shivamogga Bar: Man Attacked

ಶಿವಮೊಗ್ಗ, ಬಾರ್, ಗಲಾಟೆ, ಹಲ್ಲೆ, ಬಿಯರ್ ಬಾಟಲಿ, ಸಿಸಿಟಿವಿ, ಬಂಧನ, ವಿನೋಬನಗರ ಪೊಲೀಸ್, Shivamogga, Bar Fight, Assault, Beer Bottle, CCTV, Arrest, Vinobanagar Police, Hashtags: #Shivamogga #BarBrawl #CCTVFootage #Assault #PoliceArrest #KarnatakaNews #CrimeNews

 

Share This Article