kumsi murder case solved july 02/ ಕುಂಸಿ ಕೊಲೆ ಕೇಸ್​, ಇಬ್ಬರು ಅಣ್ತಮ್ಮ ಅರೆಸ್ಟ್/

 kumsi murder case solved ಕುಂಸಿ ಕೊಲೆ ಪ್ರಕರಣ ಭೇದಿಸಿದ ಶಿವಮೊಗ್ಗ ಪೊಲೀಸರು: ಇಬ್ಬರು ಆರೋಪಿಗಳ ಬಂಧನ Shivamogga news today ಶಿವಮೊಗ್ಗ, ಜುಲೈ 2, 2025: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ ಕಳೆದ ಜೂನ್ 29, 2025 ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಸಂಬಂಧ  ಕೃತ್ಯಕ್ಕೆ ಬಳಸಿದ  ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. kumsi murder case solved ಬಂಧಿತರು … Read more

Shivamogga Drug Bust1.2 KG Ganja Seized / ತ್ಯಾವರೆ ಚಟ್ನಳ್ಳಿ ಬಳಿ ಚನ್ನಗಿರಿ ನಿವಾಸಿ ಮಾಲು ಸಮೇತ ಅರೆಸ್ಟ್

Shivamogga Drug Bust1.2 KG Ganja Seized

ಶಿವಮೊಗ್ಗದಲ್ಲಿ  ಗಾಂಜಾ ಬೇಟೆ: 1.2 ಕೆ.ಜಿ. ಗಾಂಜಾ ವಶ, ಓರ್ವನ ಬಂಧನ /Shivamogga Drug Bust1.2 KG Ganja Seized One Arrested  Shivamogga news  / ಶಿವಮೊಗ್ಗ, ಜುಲೈ 1, 2025: ಜಿಲ್ಲೆಯ ಸಿಇಎನ್​ ಠಾಣೆ ಪೊಲೀಸರು ಕಾರ್ಯಾಚರಣೆ ಒಂದರಲ್ಲಿ ಸುಮಾರು 1 ಕೆ.ಜಿ. 219 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.  ಈತ ತ್ಯಾವರೆ ಚಟ್ನಳ್ಳಿ ಸಮೀಪ ಲೇಕ್​ ವ್ಯೂ ರೆಸಿಡೆನ್ಸಿಗೆ ಹೋಗುವ ಹಾದಿಯಲ್ಲಿ  ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ … Read more

shivamogga short news today june 30 /ಸಕ್ರೆಬೈಲ್​, ಕಾರ್ಗಲ್​, ನ್ಯೂಟೌನ್​ಲ್ಲಿ ಎನಾಯ್ತು ಗೊತ್ತಾ?

shivamogga short news today june 30

shivamogga short news today  june 30 ಶಾರ್ಟ್ ನ್ಯೂಸ್: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನೆಗಳು 1. ಕಾರ್ಗಲ್‌ನಲ್ಲಿ ಮಣ್ಣಿನಲ್ಲಿ ಸಿಲುಕಿದ ಕಾರು: 112 ಸಿಬ್ಬಂದಿಯಿಂದ ರಕ್ಷಣೆ shivamogga short news today  june 30 ಕಾರ್ಗಲ್:  ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಮಣ್ಣಿನ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಕಾರು ಕೆಸರಿನಲ್ಲಿ ಸಿಲುಕಿ ಮುಂದಕ್ಕೆ ಹೋಗಲಾಗದ ಸ್ಥಿತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಚಾಲಕ 112 ಪೊಲೀಸರ ಸಹಾಯ ಕೇಳಿದ್ದಾರೆ. ಸ್ಥಳಕ್ಕೆ ಬಂದ ERV … Read more

Kumsi PS limits incident june 30 / ಮಚ್ಚಿನಿಂದ ಹೊಡೆದು ಯುವಕನ ಕೊಲೆ/ ನಡೆದಿದ್ದೇನು?

Shivamogga Power Cable Theft bhadravati

Kumsi PS limits incident ಶಿವಮೊಗ್ಗ: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಕೊಲೆ – ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ Shivamogga news ಕುಂಸಿ ,ಶಿವಮೊಗ್ಗ: ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 32 ವರ್ಷದ ಯುವಕ ವಾಸು  ಎಂಬುವವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಕೃತ್ಯದ ಹಿಂದೆ ಮೃತನ ಪರಿಚಿತರೇ ಆದ ಇಬ್ಬರು ವ್ಯಕ್ತಿಗಳ ಕೈವಾಡವಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. Kumsi PS limits incident ಕೊಲೆಗೆ ನಿಖರ … Read more

shivamogga news june 28 / ಬೆಲೆ ಜಾಸ್ತಿ ಬೆನ್ನಲ್ಲೆ, ಕಾಯಿ ಕದಿಯಲು ಹೋಗಿ ಸಿಕ್ಕಿಬಿದ್ದ ಕಳ್ಳ/ ನ್ಯೂಸೆನ್ಸ್, ಸಾಲ, ಕಳ್ಳತನ ಇನ್ನಷ್ಟು ಸುದ್ದಿ!

shivamogga news june 28 

ಶಿವಮೊಗ್ಗ ಶಾರ್ಟ್ ನ್ಯೂಸ್ / ಜೂನ್ 26-28, 2025ರ ವರದಿ shivamogga news june 28  ನ್ಯೂಟೌನ್‌ನಲ್ಲಿ ಬೈಕ್ ಮತ್ತು ಹಣ ಕಳ್ಳತನ, ಆರೋಪಿ ಪತ್ತೆ:  ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಬೈಕ್ ಹಾಗೂ ಅವರ ಬಳಿ ಇದ್ದ ಹಣವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಿತ್ತೊಯ್ದ ಘಟನೆ ನಡೆದಿದೆ. ಈ ಸಂಬಂಧ ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಡಮಾಡದ  ERV ಸಿಬ್ಬಂದಿ ಕಳ್ಳನ ಮಾಹಿತಿ ಪಡೆದು ಪತ್ತೆ ಹಚ್ಚಿ ಠಾಣೆಗೆ ಕರೆತಂದು SHO ಬಳಿ ಹಾಜರುಪಡಿಸಿ … Read more

who killed bommanakatte avinash / ಬೊಮ್ಮನಕಟ್ಟೆ ಅವಿನಾಶ್ ಕೊಲೆ ಮಾಡಿದ್ದು ಯಾರು ಗೊತ್ತಾ? 5 ಮಂದಿ ಅರೆಸ್ಟ್!

who killed bommanakatte avinash

who killed bommanakatte avinash ಶಿವಮೊಗ್ಗ ರೌಡಿ ಶೀಟರ್ ಅವಿನಾಶ್ ಕೊಲೆ ಪ್ರಕರಣ: ಐವರ ಬಂಧನ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಶಿವಮೊಗ್ಗ, ಜೂನ್ 26, 2025 (ಮಲೆನಾಡು ಟುಡೇ ಸುದ್ದಿ): ಇತ್ತೀಚೆಗೆ ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ ಕೆರೆ ಏರಿ ಬಳಿ ನಡೆದಿದ್ದ ರೌಡಿ ಶೀಟರ್ ಅವಿನಾಶ್ (32) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿನೋಬನಗರ ಸ್ಠೇಷನ್​ನ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬೊಮ್ಮನಕಟ್ಟೆ ಬಡಾವಣೆಯ ನಿವಾಸಿಗಳಾದ ಪ್ರವೀಣ್ (35), ಆನಂದ್ (35), ಸುನೀಲ್ (30), … Read more

Shivamogga Traffic Safety june 25/ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಶಾಲಾ ಆಡಳಿತ ಮಂಡಳಿಗಳಿಗೆ ಮಹತ್ವದ ಸೂಚನೆ

Shivamogga Traffic Safety , School Bus Guidelines , Police Meeting Shivamogga ,Student Transportation Rules

Shivamogga Traffic Safety june 25/ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಶಾಲಾ ಆಡಳಿತ ಮಂಡಳಿಗಳಿಗೆ ಮಹತ್ವದ ಸೂಚನೆ Shivamogga news : ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸುಗಮ ಸಂಚಾರ ವ್ಯವಸ್ಥೆಯ ನಿರ್ವಹಣೆಗಾಗಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಸ್ಕೂಲ್​ ವ್ಯಾನ್​ಗಳ ಚಾಲಕರನ್ನು ತಪಾಸಣೆಗೆ ಒಳಪಡಿಸಿದ ಪೊಲೀಸರು ನಾಲ್ಕು ಡ್ರಂಕ್​ ಆಂಡ್ ಡ್ರೈವ್ ಕೇಸ್ ದಾಖಲಿಸಿದ್ದರು. ಇದರ ಬೆನ್ನಲ್ಲೆ  ನಿನ್ನೆ ಸಂಜೆ ಶಿವಮೊಗ್ಗ ಸಂಚಾರ ವೃತ್ತ ಕಚೇರಿಯಲ್ಲಿ ನಗರದ ಬಸ್ … Read more

Shivamogga SIMS ಸಿಮ್ಸ್‌ ಸಹಾಯಕ ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ ಆರೋಪ: ಕಪ್ಪು ಪಟ್ಟಿ ಪ್ರತಿಭಟನೆ? ನಿರ್ದೇಶಕರು ಹೇಳಿದ್ದೇನು?

Shivamogga SIMS, Sexual Harassment Allegation, Student Protest , Dr. Virupakshappa Statement , Medical College Shivamogga

Shivamogga SIMS ಸಿಮ್ಸ್‌ ಸಹಾಯಕ ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ ಆರೋಪ: ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು, ನಿರ್ದೇಶಕರು ಹೇಳಿದ್ದೇನು? Shivamogga SIMS (ಮಲೆನಾಡು ಟುಡೆ ಸುದ್ದಿ): ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರೊಬ್ಬರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ, ಇಂದು ಕಾಲೇಜು ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ಕುರಿತು ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರು, ಪ್ರಕರಣದ ಸಂಬಂಧ ಈಗಾಗಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ … Read more

sims Medical College / ಸಿಮ್ಸ್​ ಸಹ ಪ್ರಾದ್ಯಾಪಕನ ವಿರುದ್ಧ ಸೆಕ್ಷನ್ 75(2)BNS ಅಡಿ ಮಹಿಳೆಯಿಂದ ಕೇಸ್ / ಏನಿದು?

Court Orders Walk-in Interview Shivamogga Court KFD Fatality Shivamogga Round up

Sexual harassment allegations at SIMS Medical College ಶಿವಮೊಗ್ಗ: ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆರೋಪ – ಸಹ ಪ್ರಾಧ್ಯಾಪಕ  ವಿರುದ್ಧ FIR  ಶಿವಮೊಗ್ಗ, ಜೂನ್ 24, 2025 (ಮಲೆನಾಡು ಟುಡೆ ಸುದ್ದಿ ಸಂಸ್ಥೆ): ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಮೆಡಿಕಲ್ ಕಾಲೇಜಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ಸಹ ದಾಖಲಾಗಿದೆ. ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿ ಇಡಲಾಗಿದೆ. ಘಟನೆಯ ಸಾರಾಂಶವನ್ನು ನೋಡುವುದಾದರೆ, ಸೆಕ್ಷನ್​  … Read more

suddi today 22 / ಕುಡಿದು ಕತ್ತು ಕೊಯ್ದುಕೊಂಡು ಸಾವು, ತಂದೆ ಮಗ ಇಬ್ಬರು ಟೈಟ್​ ಫೈಟ್, ಕೆಲಸ ಕೊಡಿಸುವುದಾಗಿ ವಂಚನೆ! ಇನ್ನಷ್ಟು ಸುದ್ದಿಗಳು!

Court Orders Walk-in Interview Shivamogga Court KFD Fatality Shivamogga Round up

suddi today ಕುಡಿದ ಮತ್ತಿನಲ್ಲಿ ಕುತ್ತುಕೊಯ್ದುಕೊಂಡ ಆಸಾಮಿ  ಸಾವು suddi today ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ರಮೇಶ್ (40) ಎಂಬುವವರು ಕುಡಿತದ ಮತ್ತಿನಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿಲಿಟರಿ ಹೋಟೆಲ್ ನಡೆಸುತ್ತಿದ್ದ ರಮೇಶ್ ಅವರಿಗೆ ಕುಡಿತದ ಚಟವಿತ್ತು. ಕುಟುಂಬಸ್ಥರು ಚಟ ಬಿಡಿಸಲು ಸಾಕಷ್ಟು ಪ್ರಯತ್ನಿಸಿದ್ದರೂ ಫಲ ನೀಡಿರಲಿಲ್ಲ. ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ರಮೇಶ್, ನಿನ್ನೆ ರಾತ್ರಿ 8:20ಕ್ಕೆ ಹೋಟೆಲ್‌ನಲ್ಲಿದ್ದ ಚಾಕುವಿನಿಂದ ಶೌಚಾಲಯದಲ್ಲಿ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳೆಹೊನ್ನೂರು … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು