ಅಡಿಕೆ ಧಾರಣೆ ನಾಗಾಲೋಟ, ರೇಟ್ ಹೆಚ್ಚಳಕ್ಕೆ ಕಾರಣವೇನು
Areca Nut Price Hike : ಅಯ್ಯೋ ಏನೋ ಇದು ಹಿಂಗ್ ಏರ್ತಾ ಇದೇ, ಹಿಂಗ್ ಏರ್ತಾ ಇದ್ಯಾಲ ಇದು ಹಿಂಗೆ ಇರ್ತದಾ ಅತ್ವಾ ಇಳಿತದನಾ, ಈ ಟೈಮಲ್ ಈತರ ಏರ್ಸದ್ರೆ ಕಥೆ ಎಂತದಾ ಇದು ಪ್ರಸ್ತುತ ಮಲೆನಾಡು ಭಾಗದಲ್ಲಿ ರೈತರ ಬಾಯಲ್ಲಿ ಕೇಳಿ ಬರುತ್ತಿರುವ ಮಾತು. ಅದಕ್ಕೆ ಕಾರಣ ಕುದರೆಯ ವೇಗದಲ್ಲಿ ಏರುತ್ತಿರುವ ಅಡಿಕೆ ರೇಟು. ಹೌದು, ಕಳೆದ ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಡಿಕೆ ಧಾರಣೆಯು ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಎಲೆಚುಕ್ಕೆ ರೋಗ, ಅತಿಯಾದ … Read more