ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ?
ಕುವೆಂಪುರವರ ಸಾಹಿತ್ಯಕ್ಕೆ ಸ್ಪೂರ್ತಿ ನೀಡಿದ ಕವಿಶೈಲ,ಇಲ್ಲಿನ ನಿಸರ್ಗ ಸೌಂದರ್ಯ ಅವರನ್ನು ರಾಷ್ಟ್ರಕವಿಯನ್ನಾಗಿಸಿದರೆ, ಮನುಜಮತ ವಿಶ್ವಪಥದ ಚಿಂತನೆಗೆ ಓರೆ ಹಚ್ಚಿದ ಇಲ್ಲಿನ ಪರಿಸರ ವಿಶ್ವಮಾನವರನ್ನಾಗಿಸಿದೆ. ಅಂದಹಾಗೆ,ರಸಋಷಿ ಚಿಂತನೆಗಳಿಗೆ ಸ್ಪೂರ್ತಿಯ …