ಮೊನ್ನೆ ನಡೆದಿದ್ದ ಈ ಲಾರಿ ಆಕ್ಸಿಡೆಂಟ್ ಹುಣಸೋಡು ಸ್ಫೋಟ ನೆನಪಿಸ್ತಿದೆ! ಏಕೆ ಗೊತ್ತಾ? ಏನೋ ಅದೃಷ್ಟ ಚೆನ್ನಾಗಿತ್ತು?
ಶಿವಮೊಗ್ಗದಿಂದ ಆಯನೂರು-ರಿಪ್ಪನ್ ಪೇಟೆ ಮಾರ್ಗದ ಮಧ್ಯೆ ಮೊನ್ನೆ ಒಂದು ಅಪಘಾತ ಸಂಭವಿಸಿತ್ತು. ಟ್ಯಾಂಕರ್ ಲಾರಿಯೊಂದು ನಿಯಂತ್ರಣ ತಪ್ಪಿ ಒಂದು ಬದಿಗೆ ಪಲ್ಟಿಯಾಗಿ ಬಿದ್ದಿತ್ತು. ಅಗ್ನಿಶಾಮಕ ಸಿಬ್ಬಂಧಿ ವಿಷಯ …