ತೀರ್ಥಹಳ್ಳಿ ತಂತ್ರ- ತಿರುಮಂತ್ರ! ಯಾರಿಗೆ ಒಲಿಯಲಿದೆ ಕ್ಷೇತ್ರ? ಫೆವಿಕಾಲ್ನಂತೆ ಗಟ್ಟಿಯಾದರಷ್ಟೆನಾ ಗೆಲುವು? ಇಲ್ಲಿದೆ ಟುಡೆ ವಿಶ್ಲೇಷಣೆ!
MALENADUTODAY.COM |SHIVAMOGGA| #KANNADANEWSWEB ಪ್ರಜ್ಞಾವಂತ ಮತದಾರರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕ.. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದವರಿಗೆ ಮಣೆ ಹಾಕುವರೇ ಮತದಾರರು.?ಈ ಬಾರಿಯೂ ನಡೆಯುತ್ತಾ …