ಎಲ್.ಎಲ್.ಬಿ ಯಲ್ಲಿ ರ್ಯಾಂಕ್ ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು ನಂಬದ ಸ್ಟೋರಿಯಿದು!
The life story of Naxal B.G. Krishnamurthy /ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು ಬಿ. ಜಿ ಕೃಷ್ಣಮೂರ್ತಿ. ಸಧ್ಯ ಕರ್ನಾಟಕ ತಮಿಳುನಾಡು, ಕೇರಳ ಪೊಲೀಸರ ಹಿಟ್ ಲೀಸ್ಟ್ ನಲ್ಲಿರುವ ನಕ್ಸಲ್ ನಾಯಕ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಯಲ್ಲಿ ಮುನ್ನೆಡುಸುತ್ತದ್ದ ಕೃಷ್ಣಮೂರ್ತಿಯನ್ನು ಕೇರಳದ ವೈನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿ. ಜಿ ಕೃಷ್ಣಮೂರ್ತಿ ಮುಂದೆ ನಕ್ಸಲ್ … Read more