ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ಗೆ ಬಂದ ನಾಗರ ಹಾವು!
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿನ್ನೆ ನಾಗರಾಜನದ್ದೇ ಸುದ್ದಿಯಾಗಿತ್ತು. ದೂರು ಹೇಳಿಕೊಳ್ಳಲು ಬರುವ ಜನರ ನಡುವೆ, ನಾಗರ ಹಾವೊಂದು ಗ್ರಾಮಾಂತರ ಠಾಣೆಯ ಆವರಣಕ್ಕೆ ಬಂದುಬಿಟ್ಟಿತ್ತು. ಪರಿಣಾಮ ಸಿಬ್ಬಂದಿಯ ಎದೆಬಡಿತ ತುಸು ಜಾಸ್ತಿಯಾಗಿತ್ತು. ಈ ನಡುವೆ ಸ್ಥಳಕ್ಕೆ ಬಂಧ ಅನೂಪ್ ಎಂಬವರು ಗ್ರಾಮಾಂತರ ಠಾಣೆಯ ಆವರಣಲ್ಲಿ ಹರಿದಾಡ್ತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ನಡೆದಿದ್ದು ವಿವರವಾಗಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಬಂದಿದ್ದವರು ಠಾಣೆಯ ಆವರಣದಲ್ಲಿರುವ ನೆರಳಿನಲ್ಲಿ ಕುಳಿತುಕೊಂಡಿದ್ದರು, ಈ ವೇಳೆ ಅಲ್ಲಿಯೇ ಸರ ಸರ ಎಂದು ಹರಿದಾಡಿದ ಶಬ್ದ … Read more