ಅಡಿಕೆ ದರದಲ್ಲಿ ಮತ್ತೆ ಸುಗ್ಗಿ: ಶಿವಮೊಗ್ಗ, ಸಿದ್ಧಾಪುರ, ಚಿತ್ರದುರ್ಗ ಸೇರಿ ಹಲವು ಮಾರ್ಕೆಟ್​ಗಳಲ್ಲು ಜೋರು ವಹಿವಾಟು! ಎಷ್ಟಿದೆ ರೇಟು

ajjimane ganesh

APMC Rates ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ APMC ದಿನಾಂಕ 12/12/2025 ರಂದು ನಡೆದ ಅಡಿಕೆ ವಹಿವಾಟಿನಲ್ಲಿ ಬೆಟ್ಟೆ ಗರಿಷ್ಠ 62,899 ರೂಪಾಯಿಗಳವರೆಗೆ ಮಾರಾಟವಾಗಿದೆ.  ಸರಕು/ಹಸ ಅಡಿಕೆಯು ಕನಿಷ್ಠ 60,200 ರೂಪಾಯಿಗಳಿಂದ ಪ್ರಾರಂಭವಾಗಿ ಗರಿಷ್ಠ 61,509 ರೂಪಾಯಿಗಳವರೆಗೆ ರೇಟು ಪಡೆದುಕೊಂಡಿದೆ.  ರಾಶಿ/ಈಡಿ ಕನಿಷ್ಠ ದರ 45,469 ರೂಪಾಯಿಗಳಾಗಿದ್ದು, ಗರಿಷ್ಠ 60,100 ರೂಪಾಯಿಗಳವರೆಗೂ ವಹಿವಾಟು ಕಂಡಿದೆ. ಹೊಸ ರಾಶಿ/ಈಡಿ ಕ್ವಿಂಟಲ್‌ಗೆ 44,009 ರೂಪಾಯಿಯಿಂದ 56,499 ರೂಪಾಯಿಗಳವರೆಗೆ ದರ ಕಂಡಿದೆ. ಗೊರಬಲು ಕನಿಷ್ಠ 19,000 ರೂಪಾಯಿ ಮತ್ತು ಗರಿಷ್ಠ 40,609 ರೂಪಾಯಿಗಳ ನಡುವೆ ವಹಿವಾಟು ಮುಗಿಸಿದೆ. 

Shivamogga Siddapura APMC Rates
Shivamogga Siddapura APMC Rates

ಓಲ್ಡ್​ ಟೌನ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೇಮ ಕದನ! ಪ್ರೀತಿಸಿದ ಯುವತಿಯ ಬ್ರದರ್​​ ಗ್ಯಾಂಗ್​ನಿಂದ ಇಬ್ಬರಿಗೆ ಇರಿತ, ಸಾವು! ಎಸ್​ಪಿ ಹೇಳಿದ್ದೇನು?

ಮಾರುಕಟ್ಟೆವಾರು ಅಡಿಕೆ ದರ/APMC Rates

ಚಿತ್ರದುರ್ಗ

ಕೆಂಪು ಗೋಟು: ಕನಿಷ್ಠ ದರ: 30600 ಗರಿಷ್ಠ ದರ: 31000

ಬೆಟ್ಟೆ: ಕನಿಷ್ಠ ದರ: 36600 ಗರಿಷ್ಠ ದರ: 37000

ರಾಶಿ: ಕನಿಷ್ಠ ದರ: 50700 ಗರಿಷ್ಠ ದರ: 51100

ಹೊನ್ನಾಳಿ

ರಾಶಿ: ಕನಿಷ್ಠ ದರ: 53199 ಗರಿಷ್ಠ ದರ: 55399

ಈಡಿ: ಕನಿಷ್ಠ ದರ: 25000 ಗರಿಷ್ಠ ದರ: 25600

ಭದ್ರಾವತಿಯಲ್ಲಿ ಟ್ರೈನ್​ನಿಂದ ಬಿದ್ದಿದ್ದ ವ್ಯಕ್ತಿ ಮೆಗ್ಗಾನ್​ನಲ್ಲಿ ಮರಣ! 12 ದಿನಗಳ ಬಳಿಕ ನಿಧನ

ಭದ್ರಾವತಿ

ಸಿಪ್ಪೆ ಗೋಟು: ಕನಿಷ್ಠ ದರ: 9000 ಗರಿಷ್ಠ ದರ: 10000

ರಾಶಿ: ಕನಿಷ್ಠ ದರ: 35199 ಗರಿಷ್ಠ ದರ: 56500

ಇತರೆ: ಕನಿಷ್ಠ ದರ: 24000 ಗರಿಷ್ಠ ದರ: 28300

ಪಿರಿಯಾಪಟ್ಟಣ

ಸಿಪ್ಪೆ ಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000

ಗೋಣಿಕೊಪ್ಪಲು

ಅರೆಕಾನಟ್ ಹಸ್ಕ್: ಕನಿಷ್ಠ ದರ: 4000 ಗರಿಷ್ಠ ದರ: 4500

ಸೋಮವಾರಪೇಟೆ

ಹಣ್ಣಡಿಕೆ: ಕನಿಷ್ಠ ದರ: 3500 ಗರಿಷ್ಠ ದರ: 4500

ಅರಸೀಕೆರೆ

ಪುಡಿ: ಕನಿಷ್ಠ ದರ: 10000 ಗರಿಷ್ಠ ದರ: 10000

Shivamogga Siddapura APMC Rates
Shivamogga Siddapura APMC Rates

ಚಾಮರಾಜನಗರ

ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000

ಪುತ್ತೂರು/APMC Rates

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರಿ: 41000

ವೋಲ್ಡ್ ವೆರೈಟಿ: ಕನಿಷ್ಠ ದರ: 45000 ಗರಿಷ್ಠ ದರ: 54000

ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ ಸ್ಥಗಿತ! ಕಾರಣ ಇದೆ! ಪೂರ್ತಿ ವಿವರ ಓದಿ

ಬೆಳ್ತಂಗಡಿ

ನ್ಯೂ ವೆರೈಟಿ: ಕನಿಷ್ಠ ದರ: 28500 ಗರಿಷ್ಠ ದರ: 41500

ಹಾನಗಲ್

ಚಾಲಿ: ಕನಿಷ್ಠ ದರ: 20000 ಗರಿಷ್ಠ ದರ: 20000

ಕುಮುಟ

ಕೋಕ: ಕನಿಷ್ಠ ದರ: 11569 ಗರಿಷ್ಠ ದರ: 30099

ಚಿಪ್ಪು: ಕನಿಷ್ಠ ದರ: 25629 ಗರಿಷ್ಠ ದರ: 33569

ಫ್ಯಾಕ್ಟರಿ: ಕನಿಷ್ಠ ದರ: 6999 ಗರಿಷ್ಠ ದರ: 23269

ಚಾಲಿ: ಕನಿಷ್ಠ ದರ: 42569 ಗರಿಷ್ಠ ದರ: 46899

ಹೊಸ ಚಾಲಿ: ಕನಿಷ್ಠ ದರ: 33029 ಗರಿಷ್ಠ ದರ: 37655

Shivamogga Siddapura APMC Rates
Shivamogga Siddapura APMC Rates

ಸಿದ್ಧಾಪುರ

ಬಿಳೆ ಗೋಟು: ಕನಿಷ್ಠ ದರ: 26109 ಗರಿಷ್ಠ ದರ: 35399

ಕೆಂಪು ಗೋಟು: ಕನಿಷ್ಠ ದರ: 30219 ಗರಿಷ್ಠ ದರ: 31029

ಕೋಕ: ಕನಿಷ್ಠ ದರ: 20899 ಗರಿಷ್ಠ ದರ: 32899

ತಟ್ಟಿ ಬೆಟ್ಟೆ: ಕನಿಷ್ಠ ದರ: 30219 ಗರಿಷ್ಠ ದರ: 56699

ರಾಶಿ: ಕನಿಷ್ಠ ದರ: 54899 ಗರಿಷ್ಠ ದರ: 58699

ಚಾಲಿ: ಕನಿಷ್ಠ ದರ: 41055 ಗರಿಷ್ಠ ದರ: 47499

ಹೊಸ ಚಾಲಿ: ಕನಿಷ್ಠ ದರ: 33099 ಗರಿಷ್ಠ ದರ: 43699

ಯಲ್ಲಾಪುರ

ಬಿಳೆ ಗೋಟು: ಕನಿಷ್ಠ ದರ: 11209 ಗರಿಷ್ಠ ದರ: 35496

ಅಪಿ: ಕನಿಷ್ಠ ದರ: 55269 ಗರಿಷ್ಠ ದರ: 73875

ಕೆಂಪು ಗೋಟು: ಕನಿಷ್ಠ ದರ: 12109 ಗರಿಷ್ಠ ದರ: 37969

ಕೋಕ: ಕನಿಷ್ಠ ದರ: 12619 ಗರಿಷ್ಠ ದರ: 30689

ತಟ್ಟಿ ಬೆಟ್ಟೆ: ಕನಿಷ್ಠ ದರ: 34506 ಗರಿಷ್ಠ ದರ: 52219

ರಾಶಿ: ಕನಿಷ್ಠ ದರ: 52500 ಗರಿಷ್ಠ ದರ: 64950

ಹೊಸ ಚಾಲಿ: ಕನಿಷ್ಠ ದರ: 34899 ಗರಿಷ್ಠ ದರ: 39691

ಹಳೆ ಚಾಲಿ: ಕನಿಷ್ಠ ದರ: 30609 ಗರಿಷ್ಠ ದರ: 48333

ಹೊಸನಗರ

ಕೆಂಪು ಗೋಟು: ಕನಿಷ್ಠ ದರ: 36470 ಗರಿಷ್ಠ ದರ: 40621

ರಾಶಿ: ಕನಿಷ್ಠ ದರ: 53011 ಗರಿಷ್ಠ ದರ: 57300

  • ಶಿವಮೊಗ್ಗ/APMC Rates
  • ಸರಕು: ಕನಿಷ್ಠ ದರ: 60200 ಗರಿಷ್ಠ ದರ: 61509
  • ಬೆಟ್ಟೆ : ಕನಿಷ್ಠ ದರ: 48009 ಗರಿಷ್ಠ ದರ: 62899
  • ರಾಶಿ/ಈಡಿ: ಕನಿಷ್ಠ ದರ: 45469 ಗರಿಷ್ಠ ದರ: 60100
  • ಗೊರಬಲು : ಕನಿಷ್ಠ ದರ: 19000 ಗರಿಷ್ಠ ದರ: 40609
  • ಹೊಸ ರಾಶಿ/ಈಡಿ : ಕನಿಷ್ಠ ದರ: 44009 ಗರಿಷ್ಠ ದರ: 56499

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಅಡಿಕೆ ದರ ಯಲ್ಲಾಪುರದಲ್ಲಿ ದಾಖಲೆ ಶಿವಮೊಗ್ಗ, ಸಿದ್ಧಾಪುರ ಎಪಿಎಂಸಿ ಬೆಲೆ Areca Nut Price Today Record High in Yellapura Shivamogga Siddapura APMC Rates
Share This Article