Shivamogga Sagara Market Rates|Shivamogga | ಶಿವಮೊಗ್ಗ ಸೇರಿದಂತೆ ಮಲೆನಾಡು ಹಾಗೂ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ದರದ ಮಾಹಿತಿ ಇಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಾದ ಶಿವಮೊಗ್ಗ, ಸಾಗರ ಹಾಗೂ ಶಿಕಾರಿಪುರದಲ್ಲಿ ಅಡಿಕೆ ವಹಿವಾಟು ಬಿರುಸಿನಿಂದ ಸಾಗಿದ್ದು, ದರ ಪಟ್ಟಿಯ ವಿವರ ಹೀಗಿದೆ.
ಮುಖ್ಯವಾಗಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 53,100 ರೂ. ನಿಂದ ಗರಿಷ್ಠ 66,909 ರೂ. ವರೆಗೆ ಮಾರಾಟವಾಗಿದೆ. ಗೊರಬಲು ಅಡಿಕೆಯು ಕನಿಷ್ಠ 19,005 ರೂ. ನಿಂದ ಗರಿಷ್ಠ 43,301 ರೂ. ತಲುಪಿದ್ದು, ರಾಶಿ 41,209 ರೂ. ನಿಂದ 57,079 ರೂ. ವರೆಗೆ ದಾಖಲಾಗಿದೆ. ಇನ್ನು ಸರಕು ಗರಿಷ್ಟ 88,410 ರೂ. ವರೆಗೆ ಬೆಲೆ ಪಡೆದುಕೊಂಡಿದೆ.
ಅಡಿಕೆ ದರ /Shivamogga Sagara Market Updates
ಶಿವಮೊಗ್ಗ
ಬೆಟ್ಟೆ: ಕನಿಷ್ಠ ದರ: 53100 ಗರಿಷ್ಠ ದರ: 66909
ಗೊರಬಲು: ಕನಿಷ್ಠ ದರ: 19005 ಗರಿಷ್ಠ ದರ: 43301
ರಾಶಿ: ಕನಿಷ್ಠ ದರ: 41209 ಗರಿಷ್ಠ ದರ: 57079
ಸರಕು: ಕನಿಷ್ಠ ದರ: 53159 ಗರಿಷ್ಠ ದರ: 88410

ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 8349 ಗರಿಷ್ಠ ದರ: 23699
ಬಿಳೆ ಗೋಟು: ಕನಿಷ್ಠ ದರ: 18666 ಗರಿಷ್ಠ ದರ: 33666
ಕೆಂಪುಗೋಟು: ಕನಿಷ್ಠ ದರ: 32899 ಗರಿಷ್ಠ ದರ: 40899
ಕೋಕ: ಕನಿಷ್ಠ ದರ: 10199 ಗರಿಷ್ಠ ದರ: 34299
ರಾಶಿ: ಕನಿಷ್ಠ ದರ: 40899 ಗರಿಷ್ಠ ದರ: 56199
ಚಾಲಿ: ಕನಿಷ್ಠ ದರ: 20229 ಗರಿಷ್ಠ ದರ: 43700
ಶಿಕಾರಿಪುರ
ರಾಶಿ ಚಿಕ್ಕದು: ಕನಿಷ್ಠ ದರ: 53504 ಗರಿಷ್ಠ ದರ: 53504
ಹೊನ್ನಾಳಿ
ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 11000
ಕೊಪ್ಪ
ಗೊರಬಲು: ಕನಿಷ್ಠ ದರ: 26000 ಗರಿಷ್ಠ ದರ: 27200
ರಾಶಿ: ಕನಿಷ್ಠ ದರ: 54500 ಗರಿಷ್ಠ ದರ: 54605

ಶಿರಸಿ
ಬಿಳೆ ಗೋಟು: ಕನಿಷ್ಠ ದರ: 26699 ಗರಿಷ್ಠ ದರ: 42380
ಕೆಂಪುಗೋಟು: ಕನಿಷ್ಠ ದರ: 21310 ಗರಿಷ್ಠ ದರ: 36809
ಬೆಟ್ಟೆ: ಕನಿಷ್ಠ ದರ: 38899 ಗರಿಷ್ಠ ದರ: 51289
ರಾಶಿ: ಕನಿಷ್ಠ ದರ: 50149 ಗರಿಷ್ಠ ದರ: 55198
ಚಾಲಿ: ಕನಿಷ್ಠ ದರ: 43350 ಗರಿಷ್ಠ ದರ: 47599
ಯಲ್ಲಾಪುರ
ಅಪಿ: ಕನಿಷ್ಠ ದರ: 61500 ಗರಿಷ್ಠ ದರ: 64179
ರಾಶಿ: ಕನಿಷ್ಠ ದರ: 50009 ಗರಿಷ್ಠ ದರ: 96000
ತಟ್ಟಿಬೆಟ್ಟೆ: ಕನಿಷ್ಠ ದರ: 38700 ಗರಿಷ್ಠ ದರ: 51510
ಹೊಸ ಚಾಲಿ: ಕನಿಷ್ಠ ದರ: 38995 ಗರಿಷ್ಠ ದರ: 47399
ಹಳೆ ಚಾಲಿ: ಕನಿಷ್ಠ ದರ: 38819 ಗರಿಷ್ಠ ದರ: 50815
ಕೆಂಪುಗೋಟು: ಕನಿಷ್ಠ ದರ: 16900 ಗರಿಷ್ಠ ದರ: 38169
ಕುಮುಟ /Shivamogga Sagara Market Rates
ಚಾಲಿ: ಕನಿಷ್ಠ ದರ: 39379 ಗರಿಷ್ಠ ದರ: 50200
ಹೊಸ ಚಾಲಿ: ಕನಿಷ್ಠ ದರ: 33669 ಗರಿಷ್ಠ ದರ: 46619
ಕೋಕ: ಕನಿಷ್ಠ ದರ: 15210 ಗರಿಷ್ಠ ದರ: 35669

ಪುತ್ತೂರು
ಕೋಕ: ಕನಿಷ್ಠ ದರ: 28000 ಗರಿಷ್ಠ ದರ: 36500
ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 46000
ಕೆಂಪು ಮಧ್ಯಮ: ಕನಿಷ್ಠ ದರ: 29500 ಗರಿಷ್ಠ ದರ: 29500
ಹೊಳಕ್ಕೆರೆ
ಇತರೆ: ಕನಿಷ್ಠ ದರ: 25700 ಗರಿಷ್ಠ ದರ: 26900
ಚಾಮರಾಜನಗರ
ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000
ಗೋಣಿಕೊಪ್ಪಲ್
ಅರೆಕಾನಟ್ ಹಸ್ಕ್: ಕನಿಷ್ಠ ದರ: 4000 ಗರಿಷ್ಠ ದರ: 4500
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
