shivamogga hit and run : ಶಿವಮೊಗ್ಗ: ಹಿಟ್ ಅಂಡ್ ರನ್ ಅಪಘಾತಕ್ಕೆ ಮೆಡಿಕಲ್ ರೆಪ್ ಬಲಿ

shivamogga hit and run : ಶಿವಮೊಗ್ಗ: ಹಿಟ್ ಅಂಡ್ ರನ್ ಅಪಘಾತಕ್ಕೆ ಮೆಡಿಕಲ್ ರೆಪ್ ಬಲಿ

ಹಿಟ್​ ಅಂಡ್​ ರನ್​ ಅಫಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಬೇಡರ ಹೊಸಹಳ್ಳಿ ಕ್ರಾಸ್​ನಲ್ಲಿ ನಡೆದಿದೆ. ಕ್ಯಾತಿನಕೊಪ್ಪದ ನಿವಾಸಿ ಸಚಿನ್​ (25) ಮೃತ ಯುವಕನಾಗಿದ್ದಾನೆ.

ಹೇಗಾಯ್ತು ಘಟನೆ.

ಸಚಿನ್​ ಶಿವಮೊಗ್ಗದ ಮೆಡಿಕಲ್ ಒಂದರಲ್ಲಿ ಮೆಡಿಕಲ್​ ರೆಪ್​​ ಆಗಿ ಕೆಲಸ ಮಾಡುತ್ತಿದ್ದರು. ಹಾಗೆಯೇ ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಚಿನ್​ ಬೈಕ್​ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದುಕೊಂಡು ಹೋಗಿದೆ. ಇದರ ಪರಿಣಾಮ ಸಚಿನ್​ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

shivamogga hit and run

 

Leave a Comment