ಶಿವಮೊಗ್ಗದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್​ಗಳು ಎಲ್ಲೆಲ್ಲಿ ಇವೆ!?

ajjimane ganesh

ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿ ಇವಿ ವೆಹಿಕಲ್​ಗಳ ಚಾರ್ಜಿಂಗ್ ಸ್ಟೇಷನ್​ಗಳು ಎಲ್ಲೆಲ್ಲಿ ಇವೆ. ಅವುಗಳ ವಿಳಾಸ ಹಾಗೂ ಇತ್ಯಾದಿ ವಿವರಗಳು

ಜಿಲ್ಲೆಯಾದ್ಯಂತ ಒಟ್ಟು 15 ಅಧಿಕೃತ ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್‌ಗಳು ಸೇವೆ ಒದಗಿಸುತ್ತಿವೆ. ವಾಹನ ಸವಾರರು ತುರ್ತು ಸಂದರ್ಭಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ, ಅವುಗಳ ವಿಳಾಸ ಮತ್ತು ಫೋನ್ ಸಂಖ್ಯೆಗಳನ್ನು ಇಲ್ಲಿ ನೀಡಲಾಗಿದೆ.

Shivamogga EV Charging Stations
Shivamogga EV Charging Stations

ಪ್ರಮುಖ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಅವುಗಳ ಸಂಪರ್ಕ ವಿವರಗಳು ಇಂತಿವೆ

TML – Sree Auto Charging Station: ಗುಬ್ಬಿ ಗೇಟ್, ತುಮಕೂರು ನಂ 1 ಬಿ.ಹೆಚ್. ರಸ್ತೆ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 9742211172.

Statiq – Soraba Sub Division Office Charging Station: ದ್ಯಾವಗೊಡು, ಸೊರಬ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 8070743743.

IOCL – Sn Bhadravathi Charging station: ಗ್ರೌಂಡ್ ಫ್ಲೋರ್, ಟಿ.ಕೆ. ರೋಡ್ ಶಿವಾನಿ ಕ್ರಾಸ್, ಭದ್ರಾವತಿ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 9535813334.

Ather – Shri Raghavendra Charging Station: ಗೋಪಾಲ ದ್ರೌಪದಮ್ಮ ಸರ್ಕಲ್, ಗೋಪಾಲ ಗೌಡ ರಸ್ತೆ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 7676600900.

IOCL – Vijaya Charging Station: ಗ್ರೌಂಡ್ ಫ್ಲೋರ್, ಚಂದ್ರಗುತ್ತಿ, ಸೊರಬ ಬೆನ್ನೂರು, ಶಿವಮೊಗ್ಗ. ಸಂಪರ್ಕ ಸಂಖ್ಯೆ: 9880958725.

Ather – Sri Rajalakshmi Complex Charging Station: ಸಾಗರ ರೋಡ್, ಶಿಕಾರಿಪುರ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 7676600900.

Statiq – Shimoga CSD 3 Charging Station: ಹೋಲ್ ಬಸ್ ಸ್ಟಾಪ್, ಮುಖ್ಯ ಬಿ.ಹೆಚ್. ರಸ್ತೆ, ಎನ್.ಸಿ.ಸಿ ಕಛೇರಿ ಹತ್ತಿರ, ವಿದ್ಯಾ ನಗರ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 8070743743.

Shivamogga EV Charging Stations
Shivamogga EV Charging Stations

Ather – Shruthi Charging Station: ಗಜಾನನ ಕಾಂಪ್ಲೆಕ್ಸ್, ಎನ್.ಟಿ. ರಸ್ತೆ, ಬೈಪಾಸ್ ರಸ್ತೆ ಹತ್ತಿರ, ಮಿಲಾಗಟ್ಟ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 7676600900.

IOCL – Sri Shesha Sai Charging Station: ಗ್ರೌಂಡ್ ಫ್ಲೋರ್, ತೀರ್ಥಹಳ್ಳಿ ರಸ್ತೆ, ಅರೆಕೆರೆ ಗೋಪಾಲ ಎಕ್ಸ್‌ಟೆನ್ಶನ್, ಶಿವಮೊಗ್ಗ. ಸಂಪರ್ಕ ಸಂಖ್ಯೆ: 8147670050.

Ather – Udaya Charging Station: ಬಿ.ಹೆಚ್. ರಸ್ತೆ, ತುಂಗಾ ಸೇತುವೆ ಹತ್ತಿರ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 7676600900.

Harsha The Fern Charging Station: ಡಬ್ಲ್ಯೂಜಿಎಕ್ಸ್‌ಜೆ+4ಎಚ್ಎಫ್, ಶಿವಮೊಗ್ಗ. ಸಂಪರ್ಕ ಸಂಖ್ಯೆ: 9884866993.

Ather – Durga Autotech Charging Station: ತೀರ್ಥಹಳ್ಳಿ – ಆಗುಂಬೆ ರಸ್ತೆ, ಬಿಂತಲಾ, ತೀರ್ಥಹಳ್ಳಿ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 7676600900.

Ather – Shivamogga Charging Station: ನಂ 756/4, ಗಣೇಶ್ ಪ್ರಸಾದ್ ಹೋಟೆಲ್ ಎದುರು, ಬಿ.ಹೆಚ್. ರಸ್ತೆ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 7676600900.

Ather – Sri Aiyanar Charging Station: ದೇವರಾಜ್ ಅರಸ್ ರಸ್ತೆ ಹತ್ತಿರ, ಸೋಮಿನಕೊಪ್ಪ, ಶಿವಮೊಗ್ಗ. ಸಂಪರ್ಕ ಸಂಖ್ಯೆ: 7676600900.

Shivamogga EV Charging Stations Full Details
Shivamogga EV Charging Stations Full Details

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga EV Charging Stations Full Details: Locations and Contact Numbers

 

Share This Article