Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ

Malenadu Today

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಅಗ್ನಿ ಶಾಮಕ ವ್ಯವಸ್ಥೆಯು ಏರ್​ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಮಾನದಂಡವನ್ನು ತಲುಪದ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ ವಿದೇಶದಿಂದ ಅತ್ಯಾದುನಿಕ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಲಾಗುತ್ತಿದೆ.

Malenadu Today

ಇನ್ನೊಂದೆಡೆ ಅಗ್ನಿಶಾಮಕ ಸಿಬ್ಬಂದಿಗೆ ವಿಶೇಷವಾದ ಟ್ರೈನಿಂಗ್ ನೀಡಲಾಗಿತ್ತು. ನಾಲ್ಕು ವಾರಗಳ ಅವರನ್ನು ವಿಶೇಷ ತರಭೇತಿಗೆ ಒಳಪಡಿಸಲಾಗಿದೆ.

Malenadu Today

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ARFF-RCS induction level training ಕೈಗೊಳ್ಳಲಾಗಿದ್ದು, ಶಿವಮೊಗ್ಗ ಏರ್​ಪೋರ್ಟ್ ​ನಲ್ಲಿ ಕಾರ್ಯನಿರ್ವಹಿಸಲಿರುವ ಅಗ್ನಿಶಾಮಕ ಸಿಬ್ಬಂದಿಗೆ ಈ ವಿಶೇಷ ತರಭೇತಿ ಒದಗಿಸಲಾಗಿದೆ.

Malenadu Today

AAI FTC Delhi ಯ ತರಭೇತಿ ನಿಯಮಾವಳಿಯಂತೆ ಈ ತರಭೇತಿಯನ್ನು ನೀಡಲಾಗಿದ್ದು, ಏರ್​ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಒಳಗೊಂಡಿರುವ ಬೋರ್ಟ್​ ನಡೆಸಿದ ಪ್ರಾಕ್ಟಿಕಲ್ ಹಾಗೂ ವೈವಾ ಪರೀಕ್ಷೆಯಲ್ಲಿ ತರಭೇತಿ ಪಡೆಯತ್ತಿರುವವರು ಪಾಸಾಗಿದ್ದಾರೆ.

Malenadu Today

ಇಷ್ಟೆ ಅಲ್ಲದೆ ತರಭೇತಿ ಪಡೆದ ಸಿಬ್ಬಂದಿಗಳು ಹುಬ್ಬಳ್ಳಿ ಏರ್​ಫೋರ್ಟ್​ನಲ್ಲಿ ಪ್ರಾತಕ್ಷಿಕೆಯನ್ನು ನೀಡಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಲಾಗಿದೆ.

Read BREAKING / ಶಿವಮೊಗ್ಗ ನಗರ ಕ್ಷೇತ್ರದ 11 ಜನ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಿಗೆ ದಿಢೀರ್​ ದೌಡು!/ ಕಾರಣವೇನು? ಸಿದ್ದರಾಮಯ್ಯರನ್ನ ಭೇಟಿಯಾಗಿದ್ದೇಕೆ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, Ullur, Sagar Taluk News,  shivamogga,trainshivamogga airport,shivamogga airport inauguration,pm modi inaugurate shivamogga airport,shivamogga,airport,shivamogga mp,new airport,shivamogga airport​,pm modi in shivamogga,pm modi inaugurates shivamogga airport,shivamogga new airport,shimoga airport,#shivamogga airport,shivamoga airport,shivamogga airport project,reacts on shivamogga airport,sogane airport,shimogga airport new video,kuvempu airport,new shivamogga airport,shivamogga airport live

Share This Article