ಎಸ್ಪಿ ಜನಸಂಪರ್ಕ ಸಭೆಯಲ್ಲಿ ಬಹಿಷ್ಕಾರದ ದೂರು! ಸೊರಬದಲ್ಲಿ 15 ಕ್ಕೂ ಹೆಚ್ಚು ಕುಟುಂಬಕ್ಕೆ ನಿರ್ಬಂಧದ ಕಟ್ಟಳೆ ಏಕೆ? ಏನಿದು ವರದಿ?
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಬಹಿಷ್ಕಾರದಂತಹ ಘಟನೆಯ ಬಗ್ಗೆ ವರದಿಯಾಗುತ್ತಿದೆ. ಇಲ್ಲಿನ ಕುದುರೆಗಣಿ, ಬರಿಗೆ, ಗುಡವಿ–ಅಂಬೇಡ್ಕರ್ ನಗರ, ಮಳಲಗದ್ದೆಯಲ್ಲಿಯಲ್ಲಿ ಆಯ್ದ ವ್ಯಕ್ತಿಗಳ ಕುಟುಂಬಕ್ಕೆ …