ಎಣ್ಣೆ ಮಾರಾಟ ನಿಲ್ಲಿಸು ಎಂದು ಅಮ್ಮನವರ ಮೊರೆಹೋದ ಗ್ರಾಮಸ್ಥರು/ ದೇವಿಯ ಕೋಪಕ್ಕೆ ಹೆದರಿ ಮಾರಾಟ ಕೈ ಬಿಟ್ಟ ವ್ಯಾಪಾರಸ್ಥರು
ಮನುಷ್ಯ ಅದೆಷ್ಟೆ ತನ್ನದೇ ಸಮ ಎಂದು ನಡೆದರೂ ದೈವಕ್ಕೆ ತಲೆಬಾಗಲೇ ಬೇಕಾಗುತ್ತದೆ. ಅದೇ ರೀತಿಯಾದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಸಿಂಗನಬಿದರೆ ಗ್ರಾಮದ …