ಸಾಗರ ತಾಲ್ಲೂಕು | ಬಲ್ಪ್ ಹಾಕಲು ಹೋದಾಗ ಕರೆಂಟ್ ಶಾಕ್, ಮನೆ ಯಜಮಾನ ಸಾವು, ದುಡ್ಡು ತೆಗೆದುಕೊಳ್ತಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್
ಕರೆಂಟ್ ಶಾಕ್ಗೆ ಓರ್ವ ಬಲಿ ಶಿವಮೊಗ್ಗ ಜಿಲ್ಲೆ ಸಾಗರ ಟೌನ್ನಲ್ಲಿ ವಿದ್ಯುತ್ ಶಾಕ್ನಿಂದ ಓರ್ವರು ಮೃತಪಟ್ಟಿದ್ದಾರೆ. ಮನೆಯಲ್ಲಿ ಬಲ್ಪ್ ಹಾಕಲು ಹೋಗಿ, ಹೋಲ್ಡರ್ಗೆ ಕೈ ಹಾಕಿದ್ದಾರೆ. ಈ …