ನಿಟ್ಟೂರು ಬಳಿ ಟಿಪ್ಪರ್ ಪಲ್ಟಿ! ಎರಡು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ! ಘಾಟಿ ರಸ್ತೆಯಲ್ಲಿ ವಾಹನಗಳ ಸರತಿ ಸಾಲು
MALENADUTODAY.COM |SHIVAMOGGA| #KANNADANEWSWEB ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಹೊಸನಗರದ ನಿಟ್ಟೂರಿನಲ್ಲಿ ಪಲ್ಟಿಯಾಗಿ, ನಿನ್ನೆ ಗಂಟೆಗಟ್ಲೇ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ವರದಿಯಾಗಿದೆ. ನಿನ್ನೆ ಮಧ್ಯಾಹ್ನ ಬೈಂದೂರು- …