ಹೆದ್ದಾರಿಯಲ್ಲಿ ವಾಹನ ತಡೆದ ಚಂದಾ ವಸೂಲಿ! ಯುವಕರಿಗೆ ಪೊಲೀಸರ ವಾರ್ನಿಂಗ್! ಮಗಳ ಗಲಾಟೆ, ತಾಯಿ ದೂರು! ಮನೆ ಜಪ್ತಿಗೆ ಬಂದವರ ಜೊತೆ ಕಿರಿಕ್!
KARNATAKA NEWS/ ONLINE / Malenadu today/ Sep 19, 2023 SHIVAMOGGA NEWS ಶಿವಮೊಗ್ಗ-ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ ಗಣೇಶೋತ್ಸವ ಜೋರಾಗಿ ನಡೆಯುತ್ತಿದೆ. ಈ ನಡುವೆ ಕೆಲವೊಂದು ಸಣ್ಣಪುಟ್ಟ ಘಟನೆಗಳು ಪೊಲೀಸರ ಮಧ್ಯಪ್ರವೇಶಕ್ಕೆ ಕಾರಣವಾಗಿದೆ. ಅದರಲ್ಲಿಯು ಗಣಪತಿ ಚಂದಾ ವಸೂಲಿ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು, ಗಣಪತಿ ಉತ್ಸವದ ಸಮಿತಿಯೊಂದರ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಗಣಪತಿ ಸಮಿತಿಯ ಯುವಕರು ಹೆದ್ದಾರಿಯಲ್ಲಿ ಚಲಿಸುವ ವಾಹನಗಳನ್ನು ನಿಲ್ಲಿಸಿ ಅವರಿಗೆ ತೊಂದರೆ ನೀಡುತ್ತಿದ್ದಿದ್ದು, ಪೊಲೀಸರ ಎಚ್ಚರಿಕೆಗೆ ಕಾರಣವಾಗಿದೆ. 112 ಪೊಲೀಸರಿಗೆ … Read more