ಬ್ಯಾಂಕ್ ಲೋನ್ ಹೆಸರಲ್ಲಿ ರಾಬ್ರಿ ಕೇಸ್! ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ಪೊಲೀಸರಿಂದ ಭದ್ರಾವತಿಯ ಇಬ್ಬರು ಅರೆಸ್ಟ್​!

SHIVAMOGGA  |  Dec 22, 2023  |   ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮನೆಯೊಂದಕ್ಕೆ ನುಗ್ಗಿ ವ್ಯಕ್ತಿಯೊಬ್ಬನ ಮೊಬೈಲ್ ಹಾಗೂ ಹಣ ಮತ್ತು ಆಭರಣ ಕಿತ್ತುಕೊಂಡು ಹೋಗಿರುವ ಕೇಸ್​ವೊಂದು ದಾಖಲಾಗಿತ್ತು. ಬ್ಯಾಂಕ್ ಲೋನ್ ನೀಡುವವರು ಎಂದು ಹೇಳಿಕೊಂಡು ಒಳಕ್ಕೆ ನುಗ್ಗಿದ್ದ ಆರೋಪಿಗಳು ಈ ಕೃತ್ಯವೆಸಗಿದ್ದರು. ಸದ್ಯ ಪ್ರಕರಣವನ್ನು ಹೊಳೆಹೊನ್ನೂರು ಪೊಲೀಸರು ಭೇದಿಸಿದ್ದಾರೆ.  READ :BREAKING NEWS | ಬ್ಯಾಂಕ್ ಲೋನ್​ ನವರು ಎಂದು ಮನೆಗೆ ನುಗ್ಗಿ ದರೋಡೆ ! ಅಪರಿಚಿತರ ಬಗ್ಗೆ ಹುಷಾರ್! ಹೊಳೆಹೊನ್ನೂರು … Read more

ಭದ್ರಾವತಿಯಲ್ಲಿ ಆಟೋ-ಬೈಕ್ ನಡುವೆ ಡಿಕ್ಕಿ ಓರ್ವನಿಗೆ ಗಾಯ!/ ಸಾಗರದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಪಾಠ!

ಭದ್ರಾವತಿಯಲ್ಲಿ ಆಟೋ-ಬೈಕ್ ನಡುವೆ ಡಿಕ್ಕಿ  ಓರ್ವನಿಗೆ ಗಾಯ!/ ಸಾಗರದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಪಾಠ!

SHIVAMOGGA  |  Dec 22, 2023  |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಪೇಪರ್ ಟೌನ್​ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ  ಆಟೋ ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ  ಓರ್ವ ಗಾಯಗೊಂಡಿದ್ದು ಅವರನ್ನ ಸಾರ್ವಜನಿಕರೇ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಿದ್ದಾರೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನ ತೆರವುಗೊಳಿಸಿ ಟ್ರಾಫಿಕ್​ ಕ್ಲೀಯರ್ ಮಾಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ಉಲ್ಲೇಖವಾಗಿದೆ.  ಅಪರಾಧ ತಡೆ ಮಾಸಾಚರಣೆ   ಅಪರಾಧ ತಡೆ ಮಾಸಾಚರಣೆ – 2023  ರ … Read more

ಭದ್ರಾವತಿ ವೈನ್​ ಶಾಪ್​ನಲ್ಲಿ ಆಟೋಚಾಲಕ ಕರಿಚಿಕ್ಕಿ ಮರ್ಡರ್​ ಕೇಸ್! ಮೂವರ ಅರೆಸ್ಟ್! ಇನ್ನಿಬ್ಬರಿಗಾಗಿ ಹುಡುಕಾಟ

ಭದ್ರಾವತಿ ವೈನ್​ ಶಾಪ್​ನಲ್ಲಿ ಆಟೋಚಾಲಕ ಕರಿಚಿಕ್ಕಿ ಮರ್ಡರ್​ ಕೇಸ್! ಮೂವರ ಅರೆಸ್ಟ್! ಇನ್ನಿಬ್ಬರಿಗಾಗಿ ಹುಡುಕಾಟ

SHIVAMOGGA |  Dec 21, 2023  | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಬೊಮ್ಮನ ಕಟ್ಟೆ ಬಳಿ ಇರುವ ಭದ್ರಾ ವೈನ್ಸ್​ ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಭದ್ರಾವತಿ ಪೊಲೀಸರು ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಸ್ತಿದ್ದಾರೆ  ಮೂವರನ್ನ ಬಂಧಿಸಿರುವ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಸಹ ವಾಟ್ಸ್ಯಾಪ್ ಮಾಹಿತಿ ನೀಡಿದ್ದು,  ಬೊಮ್ಮನಕಟ್ಟೆ ಗ್ರಾಮದ ಮುಬಾರಕ್, ಸತ್ಯಾನಂದ, ಕಲೀಲ್ ಬಂಧಿತರು ಎಂದು ತಿಳಿಸಿದ್ದಾರೆ. ಇನ್ನೂ  ತತ್ಸಂಬಂಧ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇನ್ನಿಬ್ಬರಿಗಾಗಿ ಹುಡುಕಾಡುತ್ತಿದ್ದಾರೆ.  READ … Read more

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಾಣಿಸಿಕೊಂಡ ಕರಡಿ! ಏಲ್ಲಿ ಗೊತ್ತಾ?

SHIVAMOGGA |  Dec 21, 2023  |   ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ಕರಡಿಯೊಂದು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ನಾಗಸಮುದ್ರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  ನಾಗಸಮುದ್ರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿರುವುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಗ್ರಾಮಸ್ಥರ ಪ್ರಕಾರ, ತುಂಗಾಭದ್ರಾ ನದಿ ಕಡೆಯಿಂದ ಗ್ರಾಮಕ್ಕೆ ಕರಡಿ ಬಂದಿರುವ ಸಾಧ್ಯತೆ ಇದೆ.   ಸಮುದಾಯ ಭವನದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕರಡಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ, ಈ … Read more

ಜುಲೈ ಕೊಲೆಗೆ ಡಿಸೆಂಬರ್​ನಲ್ಲಿ ಸೇಡು! ಭದ್ರಾವತಿ ಟೌನ್​ ನಲ್ಲಿ ನಡೆದಿದ್ದೇನು ಗೊತ್ತಾ? ಕರಿಚಿಕ್ಕಿ ಕೊಲೆಗೆ ಕಾರಣ ಇಲ್ಲಿದೆ! ಆರೋಪಿಗಳು ಯಾರು?

SHIVAMOGGA |  Dec 20, 2023  | ಶಿವಮೊಗ್ಗ ಜಿಲ್ಲೆ ಭದ್ರಾವತಿ ಟೌನ್​ನಲ್ಲಿ ಇವತ್ತು ಮಧ್ಯಾಹ್ನ 12 ಗಂಟೆ ಸುಮಾರಿ ಮರ್ಡರ್ ಆಗಿದೆ. ಯುವಕನೊಬ್ಬನ ತಲೆಯನ್ನೆ ಟಾರ್ಗೆಟ್ ಮಾಡಿ ದುಷ್ಕರ್ಮಿಗಳು ಮಚ್ಚಿನೇಟು ಬೀಸಿದ್ದಾರೆ. ಬಿದ್ದ ಮಚ್ಚಿನ ಹೊಡೆತಕ್ಕೆ ಯುವಕ ಸ್ಥಳದಲ್ಲಿಯೇ ರಕ್ತ ಚೆಲ್ಲಿ ಸಾವನ್ನಪ್ಪಿದ್ದಾರೆ.   ಭದ್ರಾ ವೈನ್ಸ್ ಶಾಪ್​ನಲ್ಲಿ ಹೀಗೆ ಕೊಲೆಯಾದವನನ್ನ  ಹೇಮಂತ್ ಅಲಿಯಾಸ್ 35 ವರ್ಷದ ಕರಿ ಚಿಕ್ಕಿ ಎಂದು ಗುರುತಿಸಲಾಗಿದೆ. ಈತನ ಕೊಲೆಗೂ ಕಾರಣವೂ ಸ್ಪಷ್ಟವಾಗಿದೆ. ಅಲ್ಲದೆ ಭದ್ರಾವತಿ ಪೊಲೀಸರು ಈ ಸಂಬಂಧ ಮೂವರನ್ನ  … Read more

ಭದ್ರಾವತಿ ಸಿಟಿಯಲ್ಲಿರುವ ವೈನ್ಸ್ ಶಾಪ್​ನಲ್ಲಿ ಯುವಕ ಕರಿಚಿಕ್ಕಿಯ ಕೊಲೆ! ಮುಜ್ಜು ಮರ್ಡರ್​ನ ದ್ವೇಷಕ್ಕೆ ನಡೀತಾ ಹತ್ಯೆ?

SHIVAMOGGA |  Dec 20, 2023  | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾ ವೈನ್ಸ್ ಶಾಪ್​ನಲ್ಲಿ ವ್ಯಕ್ತಿಯೊಬ್ಬನ ಕೊಲೆ ಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಹೇಮಂತ್ ಅಲಿಯಾಸ್ 35 ವರ್ಷ ಕರಿ ಚಿಕ್ಕಿಯನ್ನ ಕೊಲೆ ಮಾಡಲಾಗಿದೆ. READ : ಜುಲೈ ಕೊಲೆಗೆ ಡಿಸೆಂಬರ್​ನಲ್ಲಿ ಸೇಡು! ಭದ್ರಾವತಿ ಟೌನ್​ ನಲ್ಲಿ ನಡೆದಿದ್ದೇನು ಗೊತ್ತಾ? ಕರಿಚಿಕ್ಕಿ ಕೊಲೆಗೆ ಕಾರಣ ಇಲ್ಲಿದೆ! ಆರೋಪಿಗಳು ಯಾರು? ಭದ್ರಾವತಿ ಪಟ್ಟಣ್ಣದ ಭದ್ರಾ ವೈನ್ಸ್ ಸ್ಟೋರ್​ನಲ್ಲಿಯೇ ಈ ಘಟನೆ ನಡೆದಿದ್ದು, ಈ ಹಿಂದೆ ನಡೆದಿದ್ದ … Read more

ಐದು ಸ್ಟೇಷನ್​ಗೆ ಬೇಕಿದ್ದ ಬೈಕ್​ ಕಳ್ಳರು ಭದ್ರಾವತಿ ಪೊಲೀಸರ ಬಲೆಗೆ ! ಸಿಕ್ಕಿದ್ದೇಗೆ ಗೊತ್ತಾ?

SHIVAMOGGA|  Dec 19, 2023  | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ಪೊಲೀಸ್ ಇಲಾಖೆ ಬರೋಬ್ಬರಿ 14 ಬೈಕ್​ಗಳನ್ನ ಜಪ್ತು ಮಾಡಿ ಪ್ರಕರಣವೊಂದನ್ನ ಭೇದಿಸಿದೆ. ತೀವ್ರ ಕುತೂಹಲವಾಗಿದೆ ಈ ಕೇಸ್​..  ಭದ್ರಾವತಿ ತಾಲ್ಲೂಕು ಇಲ್ಲಿ ಆಗಾಗ ಬೈಕ್ ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇದ್ದವು. ಈ ಸಂಬಂಧ  ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಅನೀಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ನಾಗರಾಜ … Read more

ರಸ್ತೆಗೆ ಪುನೀತ್ ರಾಜ್‍ಕುಮಾರ್ ನಾಮಕರಣ : ಆಕ್ಷೇಪಣೆ ಆಹ್ವಾನ

SHIVAMOGGA|  Dec 18, 2023  | ರಸ್ತೆಗೆ ಪುನೀತ್ ರಾಜ್‍ಕುಮಾರ್ ನಾಮಕರಣ : ಆಕ್ಷೇಪಣೆ ಆಹ್ವಾನ ಭದ್ರಾವತಿ ನಗರಸಭಾ ವ್ಯಾಪ್ತಿಯ ವಾರ್ಡ್ ನಂ.06 ರ ಕೆ.ಎಸ್.ಆರ್.ಟಿ.ಸಿ ಬಸ್ ಡಿಫೋ  ವೃತ್ತದ ಬಳಿಯಿಂದ ರಂಗಪ್ಪ ವೃತ್ತದವರೆಗಿನ ರಸ್ತೆಗೆ ‘ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ನ.25 ರಂದು ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ನಡವಳಿಕೆಯಡಿಯಲ್ಲಿ  ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಈ ಸಂಬಂಧ ಸಾರ್ವಜನಿಕರ ಆಕ್ಷೇಪಣೆಯ ಅಹವಾಲು ಸ್ವೀಕರಿಸಲು ಪ್ರಕಟಣೆ ನೀಡಲಾಗಿದೆ.. ಭದ್ರಾವತಿ ನಗರಸಭೆ ಪೌರಾಯುಕ್ತರು ಈ ಪ್ರಕಟಣೆಯನ್ನ ಹೊರಡಿಸಿದ್ದಾರೆ.  … Read more

ಭದ್ರಾವತಿ ಹೆಚ್​.ಕೆ.ಜಂಕ್ಷನ್​ ಬಳಿ ಮರಕ್ಕೆ ಕಾರು ಡಿಕ್ಕಿ ! ಚಿಕ್ಕಮಗಳೂರು ನಿವಾಸಿ ಸಾವು!

ಭದ್ರಾವತಿ ಹೆಚ್​.ಕೆ.ಜಂಕ್ಷನ್​ ಬಳಿ ಮರಕ್ಕೆ ಕಾರು ಡಿಕ್ಕಿ ! ಚಿಕ್ಕಮಗಳೂರು ನಿವಾಸಿ ಸಾವು!

SHIVAMOGGA|  Dec 16, 2023  |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ದಿನ ಅಪಘಾತವೊಂದು ಸಂಭವಿಸಿದೆ. ಕಾರೊಂದು ರಸ್ತೆಯ ಬದಿಯಲ್ಲಿರುವ ಮರವೊಂದಕ್ಕೆ ಡಿಕ್ಕಿಯಾಗಿರುವ ಬಗ್ಗೆ ಇಲ್ಲಿ ವರದಿಯಾಗಿದೆ  READ : ಶಿವಮೊಗ್ಗ KSRTC ಬಸ್ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತಲ್ಲೇ ವ್ಯಕ್ತಿ ಸಾವು! ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ /Bhadravathi Rural Police Station  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಲಿಮಿಟ್ಸ್​​ ನಲ್ಲಿ ಸಿಗುವ ಹೆಚ್​.ಕೆ.ಜಂಕ್ಷನ್​ ಬಳಿ ಈ … Read more

ವಿಡಿಯೋ ಲೀಕ್ ಬೆದರಿಕೆ ! ಕಾರು ಚಾಲಕನ ವಿರುದ್ಧ ಸಿಇಎನ್​ ಠಾಣೆಯಲ್ಲಿ ದಾಖಲಾಯ್ತು ಕೇಸ್!

SHIVAMOGGA |  Dec 16, 2023  |  ಮಹಿಳೆಯೊಂದಿಗೆ ಸಲುಗೆ ಬೆಳೆಸಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗ ಆಕೆಯ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾರು ಚಾಲಕನ ವಿರುದ್ಧ  ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ ಈ ಸಂಬಂಧ ಭದ್ರಾವತಿ ತಾಲ್ಲೂಕು ನ ನಿವಾಸಿಯೊಬ್ಬರು ದೂರು ನೀಡಿದ್ದು ಶಿವಮೊಗ್ಗದ ವ್ಯಕ್ತಿ ವಿರುದ್ಧ ಕೇಸ್ ದಾಖಲಾಗಿದೆ.  ಕಳೆದ ವರ್ಷ ಮಹಿಳೆಯ ಕುಟುಂಬದವರು ದೇವಸ್ಥಾನಕ್ಕೆ ಹೋಗುವ ಸಲುವಾಗಿ ಕಾರೊಂದನ್ನ ಬಾಡಿಗೆ ಪಡೆದಿದ್ದರಂತೆ. … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು