ಸಾಗರ ಮಾರಿ ಜಾತ್ರೆಗೆ ತೆರ! ಚಂದ್ರಗುತ್ತಿ ರೇಣುಕಾಂಬ ದೇವಿಯ ಜಾತ್ರೆ ದಿನಗಣನೆ ಆರಂಭ! ಏನೆಲ್ಲಾ ಇರಲಿದೆ ಜಾತ್ರೆ? ಯಾವಾಗಿನಿಂದ ಶುರು ? ವಿವರ ಇಲ್ಲಿದೆ ಓದಿ

Sagara Mari Fair Concludes Successfully. Count down begins for Chandragutti Renukamba Devi Fair

ಸಾಗರ ಮಾರಿ ಜಾತ್ರೆಗೆ ತೆರ! ಚಂದ್ರಗುತ್ತಿ ರೇಣುಕಾಂಬ ದೇವಿಯ ಜಾತ್ರೆ ದಿನಗಣನೆ ಆರಂಭ! ಏನೆಲ್ಲಾ ಇರಲಿದೆ ಜಾತ್ರೆ? ಯಾವಾಗಿನಿಂದ ಶುರು ? ವಿವರ ಇಲ್ಲಿದೆ ಓದಿ
ಸಾಗರ ಮಾರಿ ಜಾತ್ರೆಗೆ ತೆರ! ಚಂದ್ರಗುತ್ತಿ ರೇಣುಕಾಂಬ ದೇವಿಯ ಜಾತ್ರೆ ದಿನಗಣನೆ ಆರಂಭ! ಏನೆಲ್ಲಾ ಇರಲಿದೆ ಜಾತ್ರೆ? ಯಾವಾಗಿನಿಂದ ಶುರು ? ವಿವರ ಇಲ್ಲಿದೆ ಓದಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಚಂದ್ರಗುತ್ತಿ ಶೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ  ಸಿದ್ಧತೆ ಆರಂಭಗೊಂಡಿದೆ.  ರೇಣುಕಾಂಬ ದೇವಿಯ ಜಾತ್ರೆ ಇದೇ  ಫೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ನಡೆಯಲಿದೆ.

*ಸೊರಬದಲ್ಲಿ ಭೀಕರ ಅಪಘಾತ! ಇಬ್ಬರು ಬೈಕ್ ಸವಾರರ ಸಾವು!*

ಜಾತ್ರೆಯಲ್ಲಿ ಏನೇನು ಇರಲಿದೆ!?

  • ಫೆಬ್ರವರಿ 25 ರಂದು ಕಂಕಣ ಬಂಧನ, ಧ್ವಜಾರೋಹಣ ಭೇರಿತಾಡನೆ,
  • ಫೆಬ್ರವರಿ 26 ರಂದು ಕಳಶ ಸ್ಥಾಪನೆ, ಯಾಗಶಾಲೆ ಪ್ರವೇಶ, ವೃಷಭ ಯಂತ್ಯೋತ್ಸವ,
  • ಫೆಬ್ರವರಿ 27ಕ್ಕೆ “ಪುಷ್ಪ ಮಂಜರಿ ಯಂತ್ರೋತ್ಸವ” ಸಣ್ಣತೇರು,
  • ಫೆಬ್ರವರಿ 28ಕ್ಕೆ ಮಹಾರಥೋತ್ಸವ ದೊಡ್ಡತೇರು,
  • ಮಾರ್ಚ್ 1 ರಂದು ಅವಭ್ರಥೋತ್ಸವ ಓಕಳಿ,
  • ಮಾರ್ಚ್​ 2 ಕ್ಕೆ ತುಲಾಭಾರ ವಗೈರ ಹರಕೆ ಸೇವೆಗಳು ಜರುಗಲಿವೆ‌.

ಇನ್ನೂ ಜಾತ್ರೆ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಸ್ವಚ್ಚತೆ ಕಾರ್ಯಕ್ರಮ ಆರಂಭಗೊಂಡಿದೆ. ಬಣ್ಣ ಬಳಿಯುವ ಕೆಲಸದ ಜೊತೆಗೆ ಆವರಣ ಸುತ್ತಮುತ್ತಲಿನ  ಪ್ರದೇಶದಲ್ಲಿ ಕ್ಲೀನ್ ಮಾಡಲಾಗುತ್ತಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದು, ಈ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆಯನ್ನು ಸಹ ನಡೆಸಲಾಗಿದೆ.  

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com