railway : ಮೈಸೂರು ತಾಳಗುಪ್ಪ ರೈಲುಗಳ ಬಗ್ಗೆ ಮಹತ್ವದ ಅಪ್ಡೇಟ್,​ ಏನದು

prathapa thirthahalli
Prathapa thirthahalli - content producer

railway : ಮೈಸೂರು ತಾಳಗುಪ್ಪ ರೈಲುಗಳ ಬಗ್ಗೆ ಮಹತ್ವದ ಅಪ್ಡೇಟ್​ ಏನದು

ನೈಋತ್ಯ ರೈಲ್ವೆ ಇಲಾಖೆಯು ಬಾಣಾವರದ ಜಾವಗಲ್ ನಲ್ಲಿ ನಡೆಯುವ ಉರುಸ್ ಹಬ್ಬದ ಸಂದರ್ಭದಲ್ಲಿ ಭಕ್ತರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬಾಣಾವರ ರೈಲು ನಿಲ್ದಾಣದಲ್ಲಿ ಜೂನ್ 1 ರಿಂದ ಜೂನ್ 4 ರವರೆಗೆ ತಾತ್ಕಾಲಿಕ ರೈಲು ನಿಲುಗಡೆಯನ್ನು ಏರ್ಪಡಿಸಲಾಗಿದೆ. ಈ ನಾಲ್ಕು ದಿನಗಳಲ್ಲಿ 8 ರೈಲುಗಳು ಬಾಣಾವರದಲ್ಲಿ ನಿಲ್ಲುತ್ತವೆ.

- Advertisement -
railway
railway ಬಾಣಾವರದಲ್ಲಿ ರೈಲು ನಿಲುಗಡೆ

railway :  ರೈಲುಗಳ ವಿವರ ಇಂತಿವೆ

56519 ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್

ಬಾಣಾವರ ಆಗಮನ: 08:35 AM

ನಿರ್ಗಮನ: 08:36 AM

16206 ಮೈಸೂರು – ತಾಳಗುಪ್ಪ ಇಂಟರ್ಸಿಟಿ

ಬಾಣಾವರ ಆಗಮನ: 09:07 AM

ನಿರ್ಗಮನ: 09:08 AM

17326 ಮೈಸೂರು – ಬೆಳಗಾವಿ ಎಕ್ಸ್ಪ್ರೆಸ್

ಬಾಣಾವರ ಆಗಮನ: 11:32 AM

ನಿರ್ಗಮನ: 11:33 AM

12725 ಬೆಂಗಳೂರು – ಧಾರವಾಡ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್

ಬಾಣಾವರ ಆಗಮನ: 03:38 PM

ನಿರ್ಗಮನ: 03:39 PM

12726 ಧಾರವಾಡ – ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್

ಬಾಣಾವರ ಆಗಮನ: 10:29 AM

ನಿರ್ಗಮನ: 10:30 AM

17325 ಬೆಳಗಾವಿ – ಮೈಸೂರು ಎಕ್ಸ್ಪ್ರೆಸ್

ಬಾಣಾವರ ಆಗಮನ: 01:55 PM

ನಿರ್ಗಮನ: 01:56 PM

16205 ತಾಳಗುಪ್ಪ – ಮೈಸೂರು ಇಂಟರ್ಸಿಟಿ ಎಕ್ಸ್ಪ್ರೆಸ್

ಬಾಣಾವರ ಆಗಮನ: 06:23 PM

ನಿರ್ಗಮನ: 06:24 PM

56520 ಹೊಸಪೇಟೆ – ಬೆಂಗಳೂರು ಪ್ಯಾಸೆಂಜರ್

ಬಾಣಾವರ ಆಗಮನ: 06:43 PM

ನಿರ್ಗಮನ: 06:44 PM

ಈ ವಿಶೇಷ ವ್ಯವಸ್ಥೆಯಿಂದ ಜಾವಗಲ್ ಉರುಸ್ ಹಬ್ಬಕ್ಕೆ ಹೋಗುವ ಭಕ್ತರು ಮತ್ತು ಪ್ರಯಾಣಿಕರು ಸುಲಭವಾಗಿ ರೈಲು ಸೌಲಭ್ಯವನ್ನು ಬಳಸಿಕೊಳ್ಳಬಹುದು. ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮವನ್ನು ಕೈಗೊಂಡಿದೆ.

TAGGED:
Share This Article