ರಿಷಬ್​ ಶೆಟ್ಟಿ, ಕಾಂತಾರ ದಂತಕಥೆ ಅದ್ಯಾಯ 1 | ಸಂಸದ ಬಿ.ವೈ.ರಾಘವೇಂದ್ರರವರಿಂದ ಇಂಟರಸ್ಟಿಂಗ್ ಮಾತು! ಏನದು

Mp BY Raghavendra has commented on the first look teaser of Kanthara Chapter 1 directed by Rishab Shetty

ರಿಷಬ್​ ಶೆಟ್ಟಿ,  ಕಾಂತಾರ ದಂತಕಥೆ ಅದ್ಯಾಯ 1 | ಸಂಸದ ಬಿ.ವೈ.ರಾಘವೇಂದ್ರರವರಿಂದ ಇಂಟರಸ್ಟಿಂಗ್ ಮಾತು! ಏನದು
Mp BY Raghavendra has commented on the first look teaser of Kanthara Chapter 1 directed by Rishab Shetty

SHIVAMOGGA NEWS / Malenadu today/ Nov 27, 2023 | Malenadutoday.com  

CHIKKAMAGALURU  |  ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾನವನ್ನು ಬಹುತೇಕರು ನೋಡಿಯೇ ಇರುತ್ತಾರೆ. ಇದೀಗ ಅದರ ಮೊದಲ ಅಧ್ಯಾಯ ಕಾಂತಾರ ದಿ ಲಿಜೆಂಡ್ ಬರುತ್ತಿದೆ. ಅದರ ಮೊದಲ ಫೋಸ್ಟರ್​  ಮತ್ತೊಮ್ಮೆ ಪ್ರೇಕ್ಷಕರನ್ನು ಸೆಳೆಯಲು ಸಿದ್ಧವಾಗಿದೆ.  

ಕಾಂತಾರ ದಿ ಲಿಜೆಂಡ್ ರಿಷಬ್​ ಶೆಟ್ಟಿ 

ನಿರೀಕ್ಷಿತ ಚಿತ್ರದ ಫಸ್ಟ್ ಲುಕ್ ಅನ್ನು ರಿಷಬ್​ ಶೆಟ್ಟಿ ಅನಾವರಣಗೊಳಿಸಿದ್ದಾರೆ,  ದೈವಿಕ ಸಿನಿಮೀಯ ಅನುಭವ ನೀಡುತ್ತಿರುವ ಪೋಸ್ಟರ್​ನ್ನು ಹಾಗೂ ಟೀಸರ್​ನ್ನು ಹಂಚಿಕೊಂಡಿರುವ ನಿರ್ದೇಶಕರು ವಿಭಿನ್ನ ಹಾಲಿವುಡ್​ ಸ್ಟೈಲ್​ ಎಕ್ಸಿಫಿರಿಯೆನ್ಸ್ ನೀಡುತ್ತಿದ್ದಅರೆ. 

READ : ಕಾರು ಟಚ್​ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಕಿರಿಕ್ ! ಬಿತ್ತು ಇಟ್ಟಿಗೆಯಿಂದ ಏಟು!

ರಿಷಬ್ ಶೆಟ್ಟಿಯ ವಿಶಿಷ್ಟ ನೋಟವನ್ನು ಪ್ರದರ್ಶಿಸುವ ಟೀಸರ್ ಮತ್ತ ದಂತಕಥೆಯ ಕಾಂತಾರಾ ಲೋಕ ಸಖತ್ ಆಗಿ ಬಿತ್ತರಗೊಂಡಿದೆ. 

ಇನ್ನೂ ಫಸ್ಟ್ ಲುಕ್ ಟೀಸರ್ ನೋಡಿದ ಸಂಸದ ಬಿ.ವೈ.ರಾಘವೇಂದ್ರ  ಸಹ ಖುಶ್ ಆಗಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಅಕೌಂಟ್​ನಲ್ಲಿ ವಿವರಿಸಿದ್ದಾರೆ. 

ಸಂಸದ ಬಿ.ವೈ.ರಾಘವೇಂದ್ರ 

ಅಬ್ಬಾ, ಎಂಥಾ ಪೋಸ್ಟರ್!

ನಿಗೂಢವಾಗಿಯೂ, ಕುತೂಹಲಕರವಾಗಿಯೂ, ಆಕರ್ಷಕವಾಗಿಯೂ ಇದೆ, ಇವತ್ತು ಬಿಡುಗಡೆಯಾಗಿರುವ ಕಾಂತಾರಾ-2 ಸಿನಿಮಾದ ಪೋಸ್ಟರ್.

ಸಿನಿಮಾಗಾಗಿ ಕಾತರದಿಂದ ಕಾಯುವ ಹಾಗೆ ಮಾಡುವಂಥದ್ದು ಇದು!

ಕನ್ನಡವೂ ಸೇರಿದಂತೆ ಏಳು ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರದ ಕೆಲಸ ಸುಸೂತ್ರವಾಗಿ ನಡೆಯಲಿ, ಆದಷ್ಟು ಬೇಗ ಬಿಡುಗಡೆಯಾಗಿ ಯಶಸ್ಸು ಪಡೆಯಲಿ ಅನ್ನುವುದು ನನ್ನ ಹಾರೈಕೆ.

ಶ್ರೀ @shetty_rishab, ಶ್ರೀ @VKiragandur,  @hombalefilms, @KantaraFilm ಎಲ್ಲರಿಗೂ ನಿರೀಕ್ಷೆ ತುಂಬಿದ ಶುಭಾಶಯಗಳು!