ನವೆಂಬರ್​ 21 ಪೊಲೀಸ್ ಇಲಾಖೆಯಲ್ಲಿ ವಾಹನಗಳ ಹರಾಜು ನಡೆಯಲಿದೆ

ajjimane ganesh

ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ :  ವಾರಸುದಾರರಿಲ್ಲದ 21 ವಾಹನಗಳ ಬೃಹತ್ ಬಹಿರಂಗ ಹರಾಜು, ಡಿಸೆಂಬರ್ 1 ರಂದು ನಡೆಯಲಿದೆ ಹರಾಜು ಪ್ರಕ್ರಿಯೆ, ಸಾರ್ವಜನಿಕರಿಗೆ ಅವಕಾಶ, ಪೊಲೀಸ್ ಇಲಾಖೆಯ ಆಹ್ವಾನ

Shimoga District Police announces a public auction vehicles like bikes cars at DAR office on November 21, 2025, at 9 AM. Contact DAR DSP for details.
Shimoga District Police announces a public auction vehicles like bikes cars at DAR office on November 21, 2025, at 9 AM. Contact DAR DSP for details.

ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಾರಸುದಾರರಿಲ್ಲದೆ ಉಳಿದುಕೊಂಡಿದ್ದ ಒಟ್ಟು 21 ವಿವಿಧ ಮಾದರಿಯ ವಾಹನಗಳನ್ನು (Vehicles) ವಿಲೇವಾರಿ ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ವಾಹನಗಳನ್ನು ನವೆಂಬರ್ 21, 2025 ರಂದು ಬೆಳಿಗ್ಗೆ 9 ಗಂಟೆಗೆ ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಬ್ಯಾಂಕ್ ಸಿಬ್ಬಂದಿಯಿಂದ ಅಸಭ್ಯ ನಡೆ! ಅಪಪ್ರಚಾರ! ಉಡುಪಿ ಜಿಲ್ಲೆಯ ದೂರು, ಶಿವಮೊಗ್ಗಕ್ಕೆವರ್ಗ!

ಪೊಲೀಸ್ ಇಲಾಖೆ ಪ್ರಕಟಣೆ

ಶಿವಮೊಗ್ಗ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ವಾರಸುದಾರಿಲ್ಲದ 21 ವಿವಿಧ ಮಾದರಿಯ ವಾಹನಗಳನ್ನು ನ.21 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತç ಮೀಸಲು ಪಡೆ ಕಚೇರಿಯ ಆವರಣದಲ್ಲಿ ವಿಲೇವಾರಿ ಮಾಡಲು ಉದ್ದೇಶಿಸಿದ್ದು, ಬಹಿರಂಗ ಹರಾಜು ಹಾಕಲಾಗುವುದು. ಆಸಕ್ತರು ನಿಗದಿತ ಸಮಯದಲ್ಲಿ ಭಾಗವಹಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಡಿಎಸ್‌ಪಿ ಡಿಎಆರ್ ಶಿವಮೊಗ್ಗ ದೂ.ಸಂ.: 08182-261412 ನ್ನು ಸಂಪರ್ಕಿಸುವುದು.

Shimoga District Police announces a public auction vehicles like bikes cars at DAR office on November 21, 2025, at 9 AM. Contact DAR DSP for details.
Shimoga District Police announces a public auction vehicles like bikes cars at DAR office on November 21, 2025, at 9 AM. Contact DAR DSP for details.

ಶಿವಮೊಗ್ಗ : ಚಿನ್ನದ ಸರವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ವ್ಯಕ್ತಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shimoga District Police announces a public auction vehicles like bikes cars at DAR office on November 21, 2025, at 9 AM. Contact DAR DSP for details.

Share This Article