ಮೆಸ್ಕಾಂ ಮಾಹಿತಿ : ನಾಳೆ ಇಲ್ಲೆಲ್ಲಾ ಕರೆಂಟ್ ಇರಲ್ಲ

Kumsi and Harnalli  ಶಿವಮೊಗ್ಗ : ಉಪವಿಭಾಗದ ಕುಂಸಿ ಹಾರ್ನಳ್ಳಿ ಶಾಖಾ ವ್ಯಾಪಿಯಲ್ಲಿ ಎಲ್. ಟಿ ಲೈನ್‌ನ ತುರ್ತು ಕಾಮಗಾರಿ ಇರುವುದರಿಂದ ಜ.10 ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿ-ದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಶಿವಮೊಗ್ಗ: ಕುಂಸಿ ಮತ್ತು ಹಾರ್ನಳ್ಳಿ ಸುತ್ತಮುತ್ತ ನಾಳೆ ವಿದ್ಯುತ್ ವ್ಯತ್ಯಯ Shimoga: Power Cut in Kumsi and Harnalli Areas on January 10

ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯಲ್ಲೇ ನೇಣಿಗೆ ಶರಣಾದ ಹೆಡ್ ಕಾನ್ಸ್ಟೇಬಲ್! ಡೆತ್​ನೋಟ್​ನಲ್ಲಿ ಕಾರಣ!

Kumsi and Harnalli

ಕುಂಸಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಾಗುವ ಹಾರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ, ವೀರಗೊಂಡನಕೊಪ್ಪ, ವೀರಣ್ಣನ ಬೆನವಳ್ಳಿ, ಕೆಸುವಿನ ಕಟ್ಟೆ, ಸೇವಾಲಾಲ್ ನಗರ ಹಾಗೂ ನಾಗರಬಾವಿ ಸುತ್ತಮುತ್ತಲ ಗ್ರಾಮಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ. 

ಶಿವಮೊಗ್ಗ: ಕುಂಸಿ ಮತ್ತು ಹಾರ್ನಳ್ಳಿ ಸುತ್ತಮುತ್ತ ನಾಳೆ ವಿದ್ಯುತ್ ವ್ಯತ್ಯಯ Shimoga: Power Cut in Kumsi and Harnalli Areas on January 10
ಶಿವಮೊಗ್ಗ: ಕುಂಸಿ ಮತ್ತು ಹಾರ್ನಳ್ಳಿ ಸುತ್ತಮುತ್ತ ನಾಳೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ: ಕುಂಸಿ ಮತ್ತು ಹಾರ್ನಳ್ಳಿ ಸುತ್ತಮುತ್ತ ನಾಳೆ ವಿದ್ಯುತ್ ವ್ಯತ್ಯಯ Shimoga: Power Cut in Kumsi and Harnalli Areas on January 10

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 