ಪವರ್ ಕಟ್ : 50 ಕ್ಕೂ ಹೆಚ್ಚು ಏರಿಯಾಗಳಲ್ಲಿ ಇವತ್ತು ಬೆಳಗ್ಗೆ 9.30ಕ್ಕೆ ಹೋದ ಕರೆಂಟ್ ಬರೋದು ಸಂಜೆ 6ಕ್ಕೆ!

Power Cut in Bhadravathi Today / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದ ಎಂಆರ್‌ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಕಾರಣಕ್ಕೆ ಭದ್ರಾವತಿ ನಗರದ ಜಿಪಿಎಸ್ ಕಾಲೊನಿ ಹಾಗೂ ಮಾಡೇನಹಳ್ಳಿ ವಿದ್ಯುತ್‌ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಹಲವು ಪ್ರದೇಶಗಳಲ್ಲಿ ಇವತ್ತು ಅಂದರೆ ಫೆಬ್ರವರಿ 12 ರ ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. 

SUNCONTROL_FINAL-scaled
Power Cut in Bhadravathi Today: List of Affected Areas (12-02-2026) - Malenadu Todayಭದ್ರಾವತಿ ವಿದ್ಯುತ್ ವ್ಯತ್ಯಯ (12-02-2026): ಇಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ಭದ್ರಾವತಿಯ ಯಾವೆಲ್ಲಾ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ? ಇಲ್ಲಿದೆ ಸಂಪೂರ್ಣ ಪಟ್ಟಿ
Power Cut in Bhadravathi Today: List of Affected Areas (12-02-2026) – Malenadu Todayಭದ್ರಾವತಿ ವಿದ್ಯುತ್ ವ್ಯತ್ಯಯ (12-02-2026): ಇಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ಭದ್ರಾವತಿಯ ಯಾವೆಲ್ಲಾ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ? ಇಲ್ಲಿದೆ ಸಂಪೂರ್ಣ ಪಟ್ಟಿ

₹10 ಲಕ್ಷದ ಕಳ್ಳತನ ಕೇಸ್ ಹಿಡಿದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್! ಪ್ರಾಪರ್ಟಿ ಶೋಗೆ ಬಂದ್ರು ಎಸ್​.ಪಿ.ಮಿಥುನ್ ಕುಮಾರ್

ಎಲ್ಲೆಲ್ಲೆ ಕರೆಂಟ್ ಇರಲ್ಲ

ನ್ಯೂಟೌನ್, ಕಾಲೊನಿ, ನ್ಯೂ ವಿದ್ಯಾಮಂದಿರ, ಅಂಜನೇಯ ಅಗ್ರಹಾರ, ಆಕಾಶವಾಣಿ ಕೇಂದ್ರ, ಕಾಗದನಗರ, ಸುರಗಿತೋಪು, ಅನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೊ ಕಾಲೊನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಸಂಪಿಗೆ ಶೆಟ್ಟಿ ಬಡಾವಣೆ, ಎನ್‌ಟಿಬಿ ಬಡಾವಣೆ, ಸರ್ ಎಂ.ವಿ. ಬಡಾವಣೆ, ಹಳೇ ಸಿದ್ದಾಪುರ, ಹೊಸೂರು, ಸಂಕ್ಷೇಪುರ, ಹುತ್ತಾ ಕಾಲನಿ, ಐಟಿಐ, ಜನ್ನಾಪುರ, ಬಿ.ಎಚ್. ರಸ್ತೆ, ಅಪ್ಪ‌ರ್ ಹುತ್ತಾ, ಲೋಯರ್ ಹುತ್ತಾ, ವೆಂಕ್‌ಲೈನ್, ತರೀಕೆರೆ ರಸ್ತೆ, ಸಾದತ್ ಕಾಲೊನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ ಮತ್ತು ಹಿರಿಯೂರು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹಳೇ ಬಾರಂದೂರು ಸುತ್ತಮತ್ತ

ಗ್ರಾಮಾಂತರ ಹಾಗೂ ಕೈಗಾರಿಕಾ ಪ್ರದೇಶಗಳಾದ ಹೊಸ ನಂಜಾಪುರ, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬಿಳಿಕಿ, ಬಿಳಕಿ ತಾಂಡಾ, ಹೊಳೆ ಗಂಗೂರು, ಲಕ್ಷ್ಮಿಸಾಗರ (ರಬ್ಬರ್ ಕಾಡು), ಸುಲ್ತಾನಮಟ್ಟಿ, ಕಾರೇಹಳ್ಳಿ, ಬಾಳೆಮಾರನಹಳ್ಳಿ, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟಿ, ಕಾಳನಕಟ್ಟೆ, ಅಂತರಗಂಗೆ, ದೊಣಬಘಟ್ಟ, ತಡಸ, ಚಿಕ್ಕಗೊಪ್ಪೇನಹಳ್ಳಿ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡರಿ, ಮಜ್ಜಿಗೆನಹಳ್ಳಿ, ಪದ್ಮನಹಳ್ಳಿ, ಲಕ್ಷ್ಮಿಪುರ, ಕೆಂಪೇಗೌಡನಗರ, ಬೊಮ್ಮೇನಹಳ್ಳಿ, ಕುಂಬಾರಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ಶಿವಪುರ, ದೇವನರಸೀಪುರ, ಅಡ್ಡಪಟ್ಟ, ಅಂಬುದಹಳ್ಳಿ, ಆರಳಿಕೊಪ್ಪ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಬೇಡಿಕಟ್ಟೆ, ಡೈರಿ ವೃತ್ತ, ಮಲವಗೊಪ್ಪ, ನಿದಿಗೆ ಕೈಗಾರಿಕಾ ಪ್ರದೇಶ, ಹೊನ್ನವಿಲೆ, ಜಯಂತಿ ಗ್ರಾಮ, ವೀರಾಪುರ, ಹುಲಿರಾಮನಕೊಪ್ಪ, ಸಿರಿಯೂರು ಮತ್ತು ಹಾತಿಕಟ್ಟೆ ಮುಂತಾದೆಡೆ ಸಂಜೆಯವರೆಗೆ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

Power Cut in Bhadravathi Today: List of Affected Areas (12-02-2026) - Malenadu Todayಭದ್ರಾವತಿ ವಿದ್ಯುತ್ ವ್ಯತ್ಯಯ (12-02-2026): ಇಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ಭದ್ರಾವತಿಯ ಯಾವೆಲ್ಲಾ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ? ಇಲ್ಲಿದೆ ಸಂಪೂರ್ಣ ಪಟ್ಟಿ
Power Cut in Bhadravathi Today: List of Affected Areas (12-02-2026) – Malenadu Todayಭದ್ರಾವತಿ ವಿದ್ಯುತ್ ವ್ಯತ್ಯಯ (12-02-2026): ಇಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ಭದ್ರಾವತಿಯ ಯಾವೆಲ್ಲಾ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ? ಇಲ್ಲಿದೆ ಸಂಪೂರ್ಣ ಪಟ್ಟಿ

ತೀರ್ಥಹಳ್ಳಿಯಲ್ಲಿ NIA ರೇಡ್‌ ! ಶಿವಮೊಗ್ಗ ಪೊಲೀಸರು ರಾಮೇಶ್ವರಂ ಕಫೆ ಸ್ಫೋಟದ ಆರೋಪಿಯ ಗುರುತು ಹಿಡಿದಿದ್ದು ಹೇಗೆ ಗೊತ್ತಾ? JP Exclusive

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Power Cut in Bhadravathi Today: List of Affected Areas (12-02-2026) – Malenadu Todayಭದ್ರಾವತಿ ವಿದ್ಯುತ್ ವ್ಯತ್ಯಯ (12-02-2026): ಇಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ಭದ್ರಾವತಿಯ ಯಾವೆಲ್ಲಾ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ? ಇಲ್ಲಿದೆ ಸಂಪೂರ್ಣ ಪಟ್ಟಿ
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು