ಬಿಜೆಪಿ ಸೇರಲು, ನನಗೆ ಬಿ.ವೈವಿಜಯೇಂದ್ರ ಹಣ ಕೊಡಲು ಬಂದಿದ್ದರು/ ಬಾಂಬೆ ಡೇ ಸ್ನ ‘ವಿಶ್ವ’ ರಹಸ್ಯ
ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ನಿನ್ನೆ ಮೈಸೂರಿನಲ್ಲಿ ಪ್ರೆಸ್ಮೀಟ್ನಲ್ಲಿ ಮಾತನಾಡಿರೋ ಅವರು, ನನಗೆ ಬಿಜೆಪಿ ಸೇರಲು ದುಡ್ಡುಕೊಡಲು ಬಂದಿದ್ದರು ಎಂದು ಆರೋಪಿಸಿದ್ದಾರೆ. ಅಷ್ಟೆಅಲ್ಲದೆ ಹೀಗೆ ದುಡ್ಡು ಕೊಡಲು ಬಂದವರು ಬಿ.ವೈವಿಜಯೆಂದ್ರ ಎಂದು ದೂರಿದ್ದಾರೆ. ಇದನ್ನು ಸಹ ಓದಿ ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್ – ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಪೆಷಲ್ ಟ್ರೈನ್ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ ನಾನು ಬಿಜೆಪಿ ಸೇರುವುದಕ್ಕಾಗಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ನನಗೆ ದುಡ್ಡು ಕೊಡಲು … Read more