ಟಿವಿ ಮಾಧ್ಯಮಗಳ ‘ದಾಳಿ’ ವರದಿ ಮತ್ತು ಬಿಜೆಪಿ ಸುಳ್ಳು ಸುದ್ದಿ : ಕಿಮ್ಮನೆ ರತ್ನಾಕರ್ ತೆರೆದಿಟ್ಟ ವಿಚಾರವೇನು?
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಇಡಿ ಅಧಿಕಾರಿಗಳ ಪರಿಶೀಲನೆ ಬಗ್ಗೆ ಕಿಮ್ಮನೆ ರತ್ನಾಕರ್ ಈಗಾಗಲೇ ಮಲೆನಾಡು ಟುಡೆ ತಂಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಅವರು ಈ ಸಂಬಂಧ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಜೆಪಿ ಹಾಗೂ ಕೆಲ ಮಾಧ್ಯಮಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ ಸ್ಪರ್ದೆ? ಚಿತ್ರದುರ್ಗದಿಂದನಾ? ಏನಿದು ವರದಿ? ಆ ಕುಟುಂಬ ಹಾಗೂ ನಮಗೂ ಮಾಲೀಕ ಹಾಗೂ ಬಾಡಿಗೆ ದಾರ ಸಂಬಂಧ ಅಷ್ಟೆ, ಅಧಿಕಾರಿಗಳ ವಿಚಾರಣೆ, ಪಕ್ಷಕ್ಕೂ ಹಾಗೂ ನಮಗೂ … Read more