thirthahalli election 2023 : ಇಡಿ ವಿಚಾರಕ್ಕೆ ವಿರೋಧವಾದರೇ ಮತದಾರ! ಸ್ಯಾಂಟ್ರೋ ರವಿ ಪ್ರಕರಣ ಮುಳುವಾಗುತ್ತಾ? ಏನಾಗುತ್ತಿದೆ ತೀರ್ಥಹಳ್ಳಿ ಕ್ಷೇತ್ರದಲ್ಲಿ! Today report
ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರವೆಂದು ದೇಶದಲ್ಲಿಯೇ ಬಿಂಬಿತವಾಗಿರೋ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಸುಲಭದ ಮಾತಲ್ಲ. ಈ ಕ್ಷೇತ್ರದಲ್ಲಿ ಧಿಡೀರ್ ನಾಯಕರಾಗಿ ಹೊರಹೊಮ್ಮಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದ ಜನತೆ ರಾಜಕೀಯ ನಾಯಕನನ್ನು ತೂಗಿಬಾಗಿ ಅಳೆದು ಗೆಲ್ಲಿಸುತ್ತಾರೆ. ಹೀಗಾಗಿಯೇ ಇಲ್ಲಿ ರಾಜಕೀಯ ನಾಯಕರು ತಮ್ಮ ವರ್ಚಸ್ಸನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಯ ಆರಗ ಜ್ಞಾನೇಂದ್ರರಾಗಲಿ ಅಥವಾ ಕಾಂಗ್ರೇಸ್ ನ ಕ್ಮಿಮನೆ ರತ್ನಾಕರ್ ( (kimmane rathnakar shivamogga) ) ಆಗಲಿ ಹೊರತಾಗಿಲ್ಲ.ಕ್ಷೇತ್ರದ ಜನತೆ ಈ ಇಬ್ಬರನ್ನು ಬೇಡವಾದ ಸಂದರ್ಭದಲ್ಲಿ ಸೋಲಿಸಿದ್ದಾರೆ. ಬೇಕಾದ … Read more