ಶಿವಮೊಗ್ಗ AIRPORT ವಿಚಾರಕ್ಕೆ ಸಂಸದ & ಸಚಿವರ ನಡುವೆ ಜೋರು ಮಾತು!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರ ಇದೀಗ ಕೇಂದ್ರ ಹಾಗೂ ರಾಜ್ಯದ ವಿವಾದಿತವಲ್ಲದ ಸಮಾಚಾರವಾಗಿ ಮಾರ್ಪಟ್ಟಿದೆ. ಜನರ ತೆರಿಗೆ ಹಣದಿಂದಲೆ ಎಲ್ಲಾ ಎನ್ನುವ ನಾಯಕರು, ನಿಲ್ದಾಣಕ್ಕೆ ಬೇಕಿರುವ ಕಲವೇ ಕೋಟಿಯ ಅನುದಾನದ ವಿಚಾರಕ್ಕೆ ಹಂಗಲ್ಲ, ಹಿಂಗಲ್ಲ ಅವರ ನಾವಾ ಅಂತೆಲ್ಲಾ ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಸಹ ಒಂದು ಘಟನೆ ನಡೆದಿದೆ. ಇವತ್ತು ಬೆಳಗ್ಗೆ ರಾಜಕಾರಣದ ಮಾತು ಆರಂಭಿಸಿದ ಸಂಸದ ಬಿವೈ ರಾಘವೇಂದ್ರರವರು ನಿನ್ನೆ ದೆಹಲಿಯಿಂದ … Read more