ಇನ್ನೇರಡು ತಿಂಗಳಲ್ಲಿ ಆಶ್ರಯ ಮನೆ ನೀಡದಿದ್ದರೆ ಹೋರಾಟ
SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 30, 2025 ಶಿವಮೊಗ್ಗ | ಆಶ್ರಯ ಯೋಜನೆ ಅಡಿಯಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದೆ ಒಂದು ಟೈಮ್ ಬಾಂಡ್ ಫಿಕ್ಸ್ ಮಾಡಿ ಬಡವರಿಗೆ ಇನ್ನೇರಡು ತಿಂಗಳಲ್ಲಿ ಮನೆ ನೀಡಿ, ಇಲ್ಲದಿದ್ದರೆ ನಾವು ಹೋರಾಟಮಾಡುತ್ತೇವೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಶ್ರಯ ಮನೆ ನೀಡುವ ವಿಚಾರದಲ್ಲಿ ರಾಜಕೀಯ ವ್ಯಕ್ತಿಗಳು ಒಬ್ಬರನ್ನೋಬ್ಬರು ಟೀಕೆ ಮಾಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. … Read more