ಶಿವಮೊಗ್ಗ SIMS ನಲ್ಲಿ ಉದ್ಯೋಗವಕಾಶ! ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ!
MALENADUTODAY.COM |SHIVAMOGGA| #KANNADANEWSWEB ಸಿಮ್ಸ್ ಅಥವಾ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (shivamogga institute of medical sciences) ವಿವಿಧ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. …