ಪ್ರಯಾಣಿಕರಿಗೆ ಮತ್ತೊಂದು ಅನುಕೂಲ / ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಿಂದಲೂ ಸಿಗಲಿದೆ ಸಿಟಿ ಬಸ್ ಸೌಲಭ್ಯ
ಶಿವಮೊಗ್ಗದಲ್ಲಿ ಸಿಟ್ ಬಸ್ಗಳ ಸಂಚಾರವಿದೆಯಾದರೂ ಸಮಯ ಹಾಗೂ ಅನುಕೂಲಕ್ಕೆ ತಕ್ಕಂತೆ ಸಿಟಿ ಬಸ್ಗಳ ಕೊರತೆಯಿದೆ. ಈ ನಿಟ್ಟಿನಿಲ್ಲ ರೈಲ್ವೆ ನಿಲ್ದಾಣದಿಂದ (shivamogga town railway station) ವಿವಿಧೆಡೆ …