BREAKING NEWS / ಶಿವಮೊಗ್ಗ ಪೊಲೀಸರಿಂದ ಮತ್ತೊಬ್ಬ ರೌಡಿಶೀಟರ್ಗೆ ಗುಂಡು/ ಕಾರಿಗೆ ಬೆಂಕಿ ಹಾಕಿದವನಿಗೆ ಬುಲೆಟ್ ಫೈರ್
ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಗೆ ಗುಂಡೇಟು ನೀಡಿದ್ಧಾರೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ರೌಡಿ ಮೋಟು ಪ್ರವೀಣನ ಪೊಲೀಸರು ಫೈರ್ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ …