ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್/ ಬಸ್ಗಳ ಡಿಕ್ಕಿ/ ಬೈಕ್ ಆಕ್ಸಿಡೆಂಟ್/ ಓರ್ವನ ಸಾವು
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸುತ್ತಮುತ್ತ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೂರು ಆಕ್ಸಿಡೆಂಟ್ಗಳಾಗಿವೆ. ಸರಣಿ ಸುದ್ದಿ : DYSP ಬಾಲ್ರಾಜ್ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ …