BREAKING NEWS/ ಶಿವಮೊಗ್ಗದ ಭೂಪಾಳಂ ರವರ ಮನೆಯಲ್ಲಿ ಶಾರ್ಟ್ ಸರ್ಕಿಟ್-ಬೆಂಕಿ/ ಶರತ್ ಸಾವು, ಮಗು ಸ್ಥಿತಿ ಗಂಭೀರ
ಶಿವಮೊಗ್ಗ ನಗರದ ಜಿಲ್ಲಾ ಪಂಚಾಯಿತಿ ಎದುರಿಗಿರುವ ಭೂಪಾಳಂರವರ ಮನೆಯಲ್ಲಿ ಇವತ್ತು ಶಾರ್ಟ್ ಸರ್ಕಿಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೆಅಲ್ಲದೆ, ಭೂಪಾಳರಂರವರ ಪುತ್ರ ಶರತ್ ಸಾವನ್ನಪ್ಪಿದ್ದಾರೆ. ಚಾಕೋಲೆಟ್ ಎಂದು ತಿಳಿದು …